
ಪ್ರೇಮಸಾಫಲ್ಯ ಹಾಗೂ ಇತರ ಕಥೆಗಳು
Malati Mudakavi$2.54 $1.52
Product details
Author | Malati Mudakavi |
---|---|
Publisher | VIVIDLIPI |
Book Format | Ebook |
Language | Kannada |
Pages | 232 |
Year Published | 2021 |
Category | Stories |
ISBN | 978-81-953840-3-7 |
ಲೇಖಕಿ ಅನುಭವದ ಮೂಸೆಯಿಂದ ಸುಮಾರು ೨೪ ಕಥೆಗಳನ್ನು ಬರೆದಿದ್ದಾರೆ. ಒಂದಕ್ಕಿಂತ ಒಂದು ಬೇರೆಯಾಗಿವೆ. ಹೆಣ್ಣಿನ ತಳಮಳ, ಸೂಕ್ಷ್ಮತೆ ಹಾಸುಹೊಕ್ಕಾಗಿವೆ. ಪಕ್ಕಾ ಧಾರವಾಡದ ಭಾಷೆ ಆಪ್ತತೆಯನ್ನು ತಂದುಕೊಡುತ್ತದೆ. ಹೆಚ್ಚಾಗಿ ಸ್ತ್ರೀಪ್ರಧಾನ ಪಾತ್ರಗಳಿವೆ. ಬುದ್ಧಿಗೆ ಚಾವಿ ಕೊಡುವಂತೆಯೂ ಕೂಡ ಇವೆ. ಪ್ರತಿಯೊಂದು ಕಥೆಗೂ ಪರಿಹಾರವನ್ನೂ ಸೂಚಿಸುತ್ತಾರೆ. ಎಲ್ಲ ಕಥೆಗಳು ಓದಿಸಿಕೊಂಡು ಹೋಗುವಲ್ಲಿ ಸಮರ್ಥವಾಗಿವೆ. ಒಟ್ಟಾರೆಯಾಗಿ ಎಲ್ಲ ಕಥೆಗಳು ವೈಚಾರಿಕತೆ, ವೈದ್ಯಕೀಯ ಜ್ಞಾನ, ಭಾವನೆಗಳ, ಸ್ವತಂತ್ರ ಮನೋವೃತ್ತಿಯ ಆಗರವಾಗಿವೆ ಎಂದು ಹೇಳಬಹುದು.
ದೀಪಿಕಾಚಾಟೆ
Customers also liked...
-
Deepika Chate
$0.73$0.44 -
Kedambady Jathappa Rai
$1.81$1.09 -
Nagesh Kumar C S
$1.93$1.16 -
Raghavendra Khasnis
$3.02$1.81 -
Kaveri S. S
$0.79$0.47 -
Lohit Naikar
$0.85$0.51