Your Cart

Need help? Call +91 9535015489

📖 Print books shipping available only in India. ✈ Flat rate shipping

ಸೈಕೋ ಜೈಶಂಕರ

D.V. Guruprasad
$0.60

Product details

Book Format

Audiobook

Author

D.V. Guruprasad

Narrator

Nagaraj Vashishta

Duration

70min

ಡಾ. ಡಿ.ವಿ.ಗುರುಪ್ರಸಾದ ಅವರು ಬರೆದ ‘ಸಾವಿನ ಸೆರಗಿನಲ್ಲಿ’ ಪುಸ್ತಕವು ಮರಣದಂಡನೆಗೆ ಈಡಾದ ಕೈದಿಗಳ ಸಂದರ್ಶನದ ಕಥಾರೂಪವಾಗಿದೆ. ಇವು ಸತ್ಯ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ಸೈಕೋ ಜೈಶಂಕರ್ ಎಂಬ ಕಥೆಯ ಧ್ವನಿಮುದ್ರಿತ ಪುಸ್ತಕವಾಗಿದೆ.
ಇಲ್ಲಿ ಸೈಕೋ ಜೈಶಂಕರ್ ಎಂಬ ಅಪರಾಧಿಯು ಅಮಾಯಕರ ಮೇಲೆ ಅನೇಕ ಕುಕೃತ್ಯಗಳನ್ನು ಎಸಗಿ ಶಿಕ್ಷೆಗೊಳಗಾಗಿ ಅಂತ್ಯಗೊಂಡ ಕಥೆಯಾಗಿದೆ.