ಪುಟಪಾಕ ( Audiobook )

Satyesh Bellur
$1.65

ಪುಟಪಾಕ
ಈ ಪುಸ್ತಕವು ಸತ್ಯೇಶ್ ಎನ್. ಬೆಳ್ಳೂರ್ ಅವರು ಬರೆದ ಸಣ್ಣ ಕತೆಗಳನ್ನು ಒಳಗೊಂಡಿದೆ.

Duration: 2.5 hours

  • Category: Short stories
  • Publisher: Yaji Prakashana
  • Language: Kannada
  • Book Format: Audiobook
  • Narrator: Satyesh Bellur
  • Author: Satyesh Bellur

ಸತ್ಯೇಶ್ ಎನ್. ಬೆಳ್ಳೂರ್ ಅವರ ಚಿಂತನೆಗೊಡ್ಡುವ ಚುರುಕತೆಗಳ ಸಂಗ್ರಹ “ಪುಟಪಾಕ” ವಿಶಿಷ್ಟವಾದ ಒಂದು ಪ್ರಯೋಗಶೀಲ ಬರಹ. ನೀಳ್ಗತೆಯಾಗಬಲ್ಲ ವಸ್ತುಗಳನ್ನು ಕಿರಿದಾಗಿಸಿ ಕೆಲವೇ ಸಾಲುಗಳಲ್ಲಿ ಹೇಳುವ ಇಲ್ಲಿನ ಪುಟ್ಟಪುಟ್ಟ ಸವಿಕತೆಗಳು ಕಥನಕ್ಕಿಂತಲೂ ಹೆಚ್ಚು ವಿಚಾರ ಪ್ರಚೋದನೆ ಯಲ್ಲಿ ಆಸಕ್ತಿ ಹೊಂದಿವೆ.ಇಲ್ಲಿನ ಕತೆಗಳು ಕೇವಲ ನೀತಿಬೋಧೆಗಾಗಿ ಇರುವ ಸುಭಾಷಿತ ಗಳಲ್ಲ. ಇವು ಬದುಕಿನ ಹಲವು ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಅನುಭವದಿಂದ ಏನನ್ನು ಹೇಗೆ ಪಡಕೊಳ್ಳಬಹುದು ಎಂದು ತೋರಿಸಿ ಕೊಡುತ್ತವೆ. ಭಾವಪ್ರಧಾನವಾದ ಬದುಕಿನ ಸಂದರ್ಭಗಳನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ.

Reviews

There are no reviews yet.

Only logged in customers who have purchased this product may leave a review.