Ebook

ಸಾಧನೆ

$0.76

ಗಣೇಶ .ಪಿ. ನಾಡೋರ ಅವರ ಈ ಪುಸ್ತಕವು ಮಕ್ಕಳ ಕಥೆಗಳನ್ನು ಒಳಗೊಂಡಿದೆ.

ಸಾಧನೆ

‘ವಾಸ್ತವ’ ಮಾದರಿಯ ಈ ಕಥಾಗುಚ್ಚ ಏಳು ಕಥೆಗಳನ್ನು ಹೊಂದಿದ್ದು, ಬೆಳೆಯುತ್ತಿರುವ ಓದನ್ನು ರೂಢಿಸಿಕೊಂಡ ಹದಿದರೆಯಕ್ಕೆ ಕಾಲಿಡುತ್ತಿರುವ, ಸುತ್ತಲಿನ ವಾತಾವರಣವನ್ನು ಕುತೂಹಲದಿಂದ ವೀಕ್ಷಿಸುತ್ತ ಒಳಗೊಳಗೇ ಲೆಕ್ಕ ಹಾಕತೊಡಗುವ ವಯಸ್ಸಿನ ಮಕ್ಕಳಿಗೆ ಈ ಕತೆಗಳು ಒಳ್ಳೇ ಓದು ಕೊಡುತ್ತದೆ, ಮಕ್ಕಳ ಮನಸ್ಸಿನ ಚಂಚಲತೆ, ಲೋಕ ಕುತೂಹಲ, ಭಾವನೆಗಳು, ಬಯಕೆಗಳು, ನೋವು-ನಲಿವುಗಳು, ಹಿರಿಯರ ನಡೆ-ನುಡಿಗಳು ಅವರಲ್ಲಿ ಮೂಡಿಸುವ ಗೊಂದಲಗಳು. ಮಕ್ಕಳ ಮನಸ್ಸಿಗೆ ತಲುಪುವಂತಹ ಸರಳ ಹಾಗೂ ಕುತೂಹಲಕಾರಿ ಶೈಲಿಯಲ್ಲಿ ಮೂಡಿ ಬಂದಿದೆ.

Additional information

Category

Author

Publisher

Book Format

Ebook

Pages

120

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.