Ebook

ಸಜ್ಜನನ ಸಾವು

$1.08

ಈ ಪುಸ್ತಕವು  ಐಸ್ ಲೆಂಡ್, ಡೆನ್ ಮಾರ್ಕ್, ನಾರ್ವೆ, ಸ್ಪೀಡನ್, ಫಿನ್ ಲೆಂಡ್ ಗಳಿಂದ ಅಪೂರ್ವ ಕಥೆಗಳನ್ನು ಹೊಂದಿದೆ.

ಸಜ್ಜನನ ಸಾವು

ಅನುವಾದ: ಕ.ನಂ. ನಾಗರಾಜು

ಇದು ವಿಶ್ವಕಥಾಕೋಶದ ಹದಿನಾಲ್ಕನೆಯ ಸಂಪುಟ ಸಾವು ಸೋಂಕದವನ ಮರಣ,  ಇರುಳಲ್ಲಿ ಮಿಸುಕದೆ ನೀರವ ನಿರೀಕ್ಷೆ, ಪುಸ್ತಕಗಳಲ್ಲಿ  ಇರುವುದನ್ನೆಲ್ಲ ಸನ್ಮಾನ್ಯ ಸಮ್ರಾಟರು ನಂಬ ಬಾರದು. ಈ ಜಗತ್ತು ಬೇರೆ, ಆ ಜಗತ್ತು ಬೇರೆ ನಾಳೆ ದೊರೆಯುವುದು ಸೋಲುಗಳ ಸರಮಾಲೆ; ಬದಲು, ಗತವೈಭವದ ನೆನಪು ಸಾಲದೇ? ಮುಂದಿನ ಶನಿವಾರ  ಮಧ್ಯಾಹ್ನ ಹನ್ನೆರಡು ಗಂಟೆಗೆ, ಮುದುಕನ ಕೈಗೆ ಯುವಕ ಮುತ್ತು ಕೊಟ್ಟ… ಬಿಳಿಯವರಿಗೆ ಮಾತಫರ ಮೂವತ್ತು ವರ್ಷ ಹಳೇಯ ಗೋರಿಯನ್ನು ತೆರೆದಾಗ- ಐಸ್ ಲೆಂಡ್, ಡೆನ್ ಮಾರ್ಕ್, ನಾರ್ವೆ, ಸ್ಪೀಡನ್, ಫಿನ್ ಲೆಂಡ್ ಗಳಿಂದ ಅಪೂರ್ವ ಕಥೆಗಳನ್ನು ಹೊಂದಿದೆ.

Additional information

Category

Translator

Nagaraju K.N

Publisher

Book Format

Ebook

Pages

136

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.