
ಸಜ್ಜನನ ಸಾವು
$1.51 $1.37
Product details
Category | Stories |
---|---|
Translator | Nagaraju K.N |
Publisher | Nava Karnataka |
Book Format | Printbook |
Pages | 136 |
Language | Kannada |
Year Published | 2021 |
ಸಜ್ಜನನ ಸಾವು
ಅನುವಾದ: ಕ.ನಂ. ನಾಗರಾಜು
ಇದು ವಿಶ್ವಕಥಾಕೋಶದ ಹದಿನಾಲ್ಕನೆಯ ಸಂಪುಟ ಸಾವು ಸೋಂಕದವನ ಮರಣ, ಇರುಳಲ್ಲಿ ಮಿಸುಕದೆ ನೀರವ ನಿರೀಕ್ಷೆ, ಪುಸ್ತಕಗಳಲ್ಲಿ ಇರುವುದನ್ನೆಲ್ಲ ಸನ್ಮಾನ್ಯ ಸಮ್ರಾಟರು ನಂಬ ಬಾರದು. ಈ ಜಗತ್ತು ಬೇರೆ, ಆ ಜಗತ್ತು ಬೇರೆ ನಾಳೆ ದೊರೆಯುವುದು ಸೋಲುಗಳ ಸರಮಾಲೆ; ಬದಲು, ಗತವೈಭವದ ನೆನಪು ಸಾಲದೇ? ಮುಂದಿನ ಶನಿವಾರ ಮಧ್ಯಾಹ್ನ ಹನ್ನೆರಡು ಗಂಟೆಗೆ, ಮುದುಕನ ಕೈಗೆ ಯುವಕ ಮುತ್ತು ಕೊಟ್ಟ… ಬಿಳಿಯವರಿಗೆ ಮಾತಫರ ಮೂವತ್ತು ವರ್ಷ ಹಳೇಯ ಗೋರಿಯನ್ನು ತೆರೆದಾಗ- ಐಸ್ ಲೆಂಡ್, ಡೆನ್ ಮಾರ್ಕ್, ನಾರ್ವೆ, ಸ್ಪೀಡನ್, ಫಿನ್ ಲೆಂಡ್ ಗಳಿಂದ ಅಪೂರ್ವ ಕಥೆಗಳನ್ನು ಹೊಂದಿದೆ.
Customers also liked...
-
Mallikarjun Hiremath
$0.85$0.51 -
Kedambady Jathappa Rai
$1.81$1.09 -
Nagesh Kumar C S
$1.93$1.16 -
Vaidehi
$8.00 -
Raghavendra Patil
$1.57$0.94 -
Krishnamurthy Hanuru
$1.69$1.02