
ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು
Sanjay Gubbi$2.42 $2.18
Product details
Category | Stories |
---|---|
Author | Sanjay Gubbi |
Publisher | Nava Karnataka |
Book Format | Printbook |
Pages | 200 |
Language | Kannada |
Year Published | 2021 |
ಪರಿಸರ ವ್ಯವಸ್ಥೆಯಲ್ಲಿ ಪ್ರಾಣಿ ಪಕ್ಷಿಗಳ ಪಾತ್ರ ಮರಗಿಡಗಳ ಸಂಬಂಧವನ್ನು ತಿಳಿಸಿಚಿರತೆ ಹುಲಿಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಗುರುತಿಸುವ ಬಗ್ಗೆ ನಿರೂಪಿಸಿ, ಕಲೆ ಸಂಸ್ಕೃತಿಯಲ್ಲಿ ಮನ್ಯ ಜೀವಿಗಳ ಪ್ರಭಾವವನ್ನು ಕಾಣಿಸಿ, ಮಾನವ ವನ್ಯ ಜೀವಿಗಳ ಸಂಬಂಧ ದ ಕೊಂಡಿಯನ್ನು ಕೂಡಿಸಿ ಬರೆದಿರುವ ಪುಸ್ತಕವೇ ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು.
ಸಾಹಿತ್ಯವೂ ವನ್ಯಜೀವಿ ವಿಜ್ಞಾನವೂ ಸಾಗುವ ಹಾಗೆ ಪ್ರಕರಣಗಳೊಂದಿಗೆ ಪುಸ್ತಕದಲ್ಲಿ ವಿವರಿಸಿದ್ದಾರೆ.
Customers also liked...
-
B. Suresh
$0.85$0.51 -
U.R. Ananthamurthy
$5.80$4.64 -
K.V. Savitramma
$8.00 -
Giraddi Govindaraj
$7.86$4.72 -
Raghavendra Khasnis
$3.02$1.81 -
Raghavendra Patil
$1.57$0.94