Availability: Out of StockPrintbook

ಶಾಂತಿನಾಥ ದೇಸಾಯಿ ಅವರ ಆಯ್ದ ಕಥೆಗಳು

Author: K V Subbanna

$8.00

Out of stock

ಶಾಂತಿನಾಥ ದೇಸಾಯಿಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರು, ಆಂಗ್ಲ ಪ್ರಾಧ್ಯಾಪಕರಾಗಿದ್ದ ಇವರು ಮುಂದೆ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಇದಲ್ಲದೇ ವಿಮರ್ಶಕರಾಗಿ, ಸಣ್ಣಕಥೆ ಹಾಗೂ ಕಾದಂಬರಿಕಾರರಾಗಿ ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಇ-ಪುಸ್ತಕದಲ್ಲಿ 8 ವಿಶೇಷ  ಕಥೆಗಳಿವೆ. ಚಂದೂ, ಕ್ಷಿತಿಜ,ಜವಾಬ್ದಾರಿ ಮುಂತಾದವುಗಳು. ಓದುಗರಿಗೆ ಮುದ ನೀಡುವಂತಹ ಕಥೆಗಳು ಇ-ಪುಸ್ತಕ ಹೊಂದಿದೆ.

Additional information

Category

Author

Book Format

Printbook

Language

Kannada

Publisher

Reviews

There are no reviews yet.

Only logged in customers who have purchased this product may leave a review.