Your Cart

Need help? Call +91 9535015489

📖 Print books shipping available only in India. ✈ Flat rate shipping

ಸ್ಥವಿರ ಜಂಗಮಗಳಾಚೆ

Jayashree Deshpande
$1.09

Product details

Author

Jayashree Deshpande

Publisher

VIVIDLIPI

Book Format

Ebook

Language

Kannada

Pages

260

Year Published

2019

Category

Stories

ಜಯಶ್ರೀ ದೇಶಪಾಂಡೆಯವರ ಕತೆಗಳು ಸಮಕಾಲೀನ ಸಮಾಜದಲ್ಲಿ ಕಳೆದುಹೋಗುತ್ತಿರುವ ಮನುಷ್ಯರನ್ನು ಹುಡುಕಲು ಪ್ರಯತ್ನಿಸುತ್ತವೆ. ಈ ಹುಡುಕಾಟವು ಮನುಷ್ಯ ಕಳೆದುಹೋಗಲು ಕಾರಣವಾದ ಅನೇಕ ಅಂಶಗಳನ್ನೂ ಮುನ್ನೆಲೆಗೆ ತರುತ್ತದೆ. ಬಡತನ, ಗಂಡು-ಹೆಣ್ಣಿನ ಸಂಬಂಧಗಳು, ಕಾಮ, ಲೈಂಗಿಕತೆ, ಧರ್ಮ, ಒಂಟಿತನ, ಕೌಟುಂಬಿಕ ಸಮಸ್ಯೆಗಳು, ಬರ – ಹೀಗೆ ಅನೇಕ ವಿಷಯಗಳು ಆಧುನಿಕ ಮನುಷ್ಯನನ್ನು ನಿರಂತರವಾಗಿ ಕಾಡುತ್ತಿವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಮನುಷ್ಯ ಹೆಚ್ಚು ಹೆಚ್ಚು ಸ್ವತಂತ್ರನೂ ಮುಕ್ತನೂ ಆಗಿರಬೇಕಾಗಿತ್ತು. ಆದರೆ ಹಾಗೆ ಆಗುತ್ತಿಲ್ಲ ಎಂಬ ವಿಷಾದವನ್ನು ಇಲ್ಲಿನ ಕತೆಗಳು ಹೊಸ ಬಗೆಯ ಸಂಕೇತ ಮತ್ತು ಪ್ರತಿಮೆಗಳ ಮೂಲಕ ಕಟ್ಟಿಕೊಡುತ್ತವೆ.