
ಗಲ್ಲುಗಂಬದ ಆತಂಕದಲ್ಲಿ – ಭಾಗ ೧
D.V. Guruprasad
$0.60
Product details
Book Format | Audiobook |
---|---|
Author | D.V. Guruprasad |
Narrator | Jyoti Prashant, Teja Muralidhar |
Language | Kannada |
ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು | ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು
ಗಲ್ಲುಗಂಬದ ಆತಂಕದಲ್ಲಿ
ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಗಳಾದ ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು, ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿವೆ.
ಈ ಧ್ವನಿ ಮುದ್ರಿತ ಪುಸ್ತಕದಲ್ಲಿರುವ ಕಥೆಗಳು
ಉತ್ತರ ಕರ್ನಾಟಕದ ಟ್ಯಾಕ್ಸಿ ಹಂತಕರು (Duration: 18 minutes)
ಪುಣೆಯನ್ನು ತಲ್ಲಣಗೊಳಿಸಿದ ಜೋಷಿ – ಅಭಯಂಕರ್ ಕೊಲೆಗಳು (Duration: 45 minutes)
ಮೊದಲನೆಯ ಕೈಥೆಯಲ್ಲಿ ಟ್ಯಾಕ್ಸಿ ಚಾಲಕ ಅಮಾಯಕ ಪ್ರಯಾಣಿಕರನ್ನು ಹೆದರಿಸಿ ಅವರಲ್ಲಿದ್ದ ಹಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಕೊಲೆ ಮಾಡಿ ಬೆಟ್ಟದಿಂದ ಎಸೆದು ಹೋಗುವ ಹೃದಯ ವಿದ್ರಾವಕ ಘಟನೆಯನ್ನು ಈ ಕಥೆಯಲ್ಲಿ ಕಾಣಬಹುದು.
ಎರಡನೆಯ ಕಥೆಯಲ್ಲಿ ನಾಲ್ಕು ಜನ ಸೇರಿ ಕೇವಲ ಖುಷಿಗಾಗಿ ಒಟ್ಟು ಹತ್ತು ಜನ ಅಮಾಯಕರ ಹತ್ಯೆಯನ್ನು ಮಾಡುತ್ತಿರುತ್ತಾರೆ. ಅವರಿಗೆ ಗಲ್ಲಿಗೇರಿಸಿದ ಕಥೆಯಿದೆ.
Customers also liked...
-
Deepika Chate
$0.73$0.44 -
B. Suresh
$0.85$0.51 -
K.V. Savitramma
$8.00 -
M.S. Sriram
$8.00 -
Hanumanta Haligeri
$2.90$1.74 -
Basu Bevinagidad
$1.21$0.73