Your Cart

Need help? Call +91 9535015489

📖 Print books shipping available only in India. ✈ Flat rate shipping

ಗಲ್ಲುಗಂಬದ ಆತಂಕದಲ್ಲಿ – ಭಾಗ ೪

D.V. Guruprasad
$0.60

Product details

Book Format

Audiobook

Author

D.V. Guruprasad

Narrator

Nagaraj Vashishta

ಕಥೆ: ವಿಕೃತ ಕಾಮಕ್ಕಾಗಿ ಕೊಲೆಗಳನ್ನು ಮಾಡಿದ ಕಾನ್ಸ್ ಟೇಬಲ್ ರಮೇಶ್
(Duration: 52 minutes)

ಈ ಪುಸ್ತಕವು ಡಿ. ವಿ. ಗುರುಪ್ರಸಾದ್ ಅವರು ಬರೆದ ಮರಣದಂಡನೆಗೀಡಾದ ಕೈದಿಗಳ ಕಥೆಗಳಾಗಿವೆ. ಈ ಪುಸ್ತಕದ ಆಯ್ದ ಕಥೆಯಾದ ವಿಕೃತ ಕಾಮಕ್ಕಾಗಿ ಕೊಲೆಗಳನ್ನು ಮಾಡಿದ ಕಾನ್ಸ್ ಟೇಬಲ್ ರಮೇಶ್ ಕಥೆಯ ಧ್ವನಿ ಮುದ್ರಿತ ಪುಸ್ತಕವಾಗಿದೆ.

ಪೊಲೀಸ್ ಇಲಾಖೆಯಲ್ಲಿದ್ದೂ ವಿಕೃತ ಕಾಮಿಯಾಗಿ ಕಾಮಾಂಧತೆಯಿಂದ ಅಮಾಯಕ ಹೆಂಗಳೆಯರನ್ನು ಕಾಡಿದ ಭೂಪ ಕಾನ್ಸಟೇಬಲ್ ರಮೇಶ ಒಳ್ಳೆಯ ಪರಿಸರದಲ್ಲಿದ್ದೂ ಕೊಲೆಗಡುಕ ಹೇಗಾದ ಎಂಬ ಕಥೆಯನ್ನು ಹೇಳುತ್ತದೆ.