Your Cart

Need help? Call +91 9535015489

📖 Print books shipping available only in India. ✈ Flat rate shipping

ಈಜಿಪ್ಟ್ ಪ್ರವಾಸದ ಕೆಲವು ಟಿಪ್ಪಣಿಗಳು

Vishweshwar Bhat
$2.45

Product details

Category

Travelogue

Author

Vishweshwar Bhat

Publisher

Vishwavani Pustaka

Book Format

Printbook

Language

Kannada

ಬಹಳ ವರ್ಷಗಳಿಂದ ಈಜಿಪ್ಟ್ ನ ನ್ನಿಂದ ಬಚಾವ್ ಆಗಿತ್ತು.

ಅನೇಕ ಸಲ ಅಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದರೂ ಏನೇನೋ ಕಾರಣಗಳಿಂದ ಹೋಗಲು ಆಗಿರಲಿಲ್ಲ ಅಲ್ಲಿನ ಪಿರಮಿಡ್ಡುಗಳು ಮತ್ತು ನೈಲ್ ನದಿ ಪ್ರೇಯಸಿಯಂತೆ ನನ್ನನ್ನು ಕಾಡಿದ್ದವು. ಯಾವುದೇ ದೇಶಕ್ಕೆ ಹೋಗಿ ಬಂದಾಗ ಹೋಗಿ ಬಂದ ತೃಪ್ತಿಯ ಜತೆಗೆ ಈಜಿಪ್ಟ್ ಗೆ ಹೋಗಿಲ್ಲವಲ್ಲ ಎಂಬ ಕೊರಗು ಕಾಡುತ್ತಿತ್ತು.ಒಂದು ದಿನ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದೆ. ಅದಾಗಿ ಹದಿನಾಲ್ಕು ದಿನಗಳಲ್ಲಿ ಪಿರಮಿಡ್ಡು ಮುಂದೆ ನಿಂತಿದ್ದೆ ಮೊದಲ ಬಾರಿಗೆ ನಾನು ಇರುವೆಯಷ್ಟು ಚಿಕ್ಕವನು ಎಂದು ಅನಿಸಿದ್ದು ಆಗ ಮತ್ತು ಅಲ್ಲೇ ನೈಲ್ ನದಿ ತ‍ಟಾಕದಲ್ಲಿ ಕಾಲುಗಳನ್ನು ಇಳಿಬಿ‌ಟ್ಟು ಅದರ ವ್ಯಾಪ್ತಿ  ಮತ್ತು ಅಗಾಧತೆಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳಲು  ಪ್ರಯತ್ನಿಸಿದೆ. ಅದೇಕೊ ಸೋತೆ. ಪಿರಮಿಡ್ಡು ನನ್ನೊಳಗೆ ಹರಿಯುವ ನೈಲ್. ನೈಲ್ ನನ್ನೊಳಗೆಸ್ಥಾಯಿಯಾಗಿರುವ ಪಿರಮಿಡ್ಧು ಇವೆರಡಕ್ಕಿಂತ ಆ ದೇಶದಲ್ಲಿ ನೋಡಲು ನೂರಾರು ಸಂಗತಿಗಳಿವೆ. ಆದರೆ ಇವೆರಡು ಅಲ್ಲಿರದಿದ್ದರೆ ನಾನು ಈಜಿಪ್ಟ್ ಗೆ ಹೋಗುತ್ತಿರಲಿಲ್ಲ. ಇವು ನಾನು ಆ ದೇಶದಲ್ಲಿ ಮಾಡಿಕೊಂಡ ಟಿಪ್ಪಣಿ  ಕೈಫಿಯತ್ತು