Your Cart

Need help? Call +91 9535015489

📖 Print books shipping available only in India. ✈ Flat rate shipping

ಹಿಮಾಲಯ ಶಿಖರಗಳ ಸಾನಿಧ್ಯದಲ್ಲಿ ನಡೆದಾಟ

Indira Heggade
$1.52

Product details

Category

Travelogue

Author

Indira Heggade

Publisher

Nava Karnataka

Book Format

Printbook

Pages

120

Language

Kannada

Year Published

2021

ಪ್ರಕೃತಿಯ ಸುಂದರ ತಾಣಗಳನ್ನಾ ಸ್ವಾದಿಸಲು ಹೋಗುವ ಪ್ರವಾಸಕ್ಕೂ ಪುಣ್ಯ ಸಂಪಾದನೆಗಾಗಿ ಹೋಗುವ ಯಾತ್ರೆಗಳಿಗೂ  ವ್ಯತ್ಯಾಸಗಳುಂ‌‍ಟು. ಹೊರಗಣ್ಣು ಒಳಗಣ್ಣು ತೆರೆದು ಧ್ಯಾನಿಸುವ ಭಕ್ತರೇ  ಬೇರೆ ಹೊರಗಣ್ಣು ತೆರೆದು ಪ್ರಕೃತಿಯನ್ನಾರಾಧಿಸಿ ಸೃಷ್ಠಿ ಸೌಂದರ್ಯ ಕಣ್ತುಂಬಿಕೊಳ್ಳುವ ಪ್ರವಾಸಿಯೇ  ಬೇರೆ.

ಪ್ರವಾಸದ ವಿವರಗಳನ್ನು ಲೇಖಕಿ ಹೇಳುತ್ತಾ ಹೋದಂತೆ ಕೇಳಿಕೊಳ್ಳುವ ಆಸಕ್ತಿ ನೂರ್ಮಡಿ ಗೊಳ್ಳುತ್ತದೆ. ಹಿಮಾಲಯ, ಕುಲು -ಮನಾಲಿ , ಸಿಮ್ಲಾ, ಜಮ್ಮು-ಕಾಶ್ಮೀರ-ದಾಲ್ ಸರೋವರ ಲೇ ಲಡಾಕ್, ಗಂಗೋತ್ರಿ-ಯಮುನೋತ್ರಿ- ದಾರ, ಬದರಿ, ಹರಿದ್ವಾರ,  ಉತ್ತರಕಾಶಿ ಒಂದೇ ಎರಡೇ ಪರ್ವತಗಳ ಕೊರಕಲು ತಾಣ ಆಕಾಶದೆತ್ತರ ಬೆಟ್ಟಗಳು, ಶುಭ್ರವಾದ ಆಗಸ ಪ್ರಕೃತಿಯ  ಸುಂದರ ಮಡಿಲು, ಪಾತಾಳಕ್ಕಿದಂತಹ ಕಣಿವೆ ಸಾಲು ಎಲ್ಲವನ್ನೂ ಖುಷಿಯಿಂದ ಆಸ್ವಾದ ದಿಂದ  ನೋಡುವ  ನೋಟ ಇಲ್ಲಿ ಕಾಣಬಹುದು.