Your Cart

Need help? Call +91 9535015489

📖 Print books shipping available only in India. ✈ Flat rate shipping

ಸವಾರಿ ಗಿರಿ…. ಗಿರಿ….

Santosh Anantpur
$1.09

Product details

Category

Travelogue

Author

Santosh Anantpur

Publisher

Nava Karnataka

Book Format

Ebook

Pages

120

Language

Kannada

Year Published

2021

ಸವಾರಿ ಗಿರಿ…. ಗಿರಿ….

ಲೇಖಕ ಹಾಗೂ ಕಥೆಗಾರ ಸಂತೋಷ ಅನಂತಪುರ ಅವರ ಪ್ರವಾಸ ಕಥನ-‘ಸವಾರಿ ಗಿರಿ…ಗಿರಿ. …’ .ಗಗನದಲ್ಲಿ ಸಂಚರಿಪ, ಕಾಪಾಡು ರಜನಿ ದೇವರೇ, ಪಾಟ್ನಾದ ಅಂಧಿಯೂ ಬರೇಲಿಯ ಬಜಾರೂ, ರಾಂಚಿಯ ಲೆಟ್ಟಿ ಮತ್ತು ಕೊಲ್ಕತ್ತಾದ ಕೆಂಪು, ಬೊಕಾರೋದ ಬಿರುಬಿಸಿಲು ಮತ್ತು ಬಡೆದು ಹೋದ ಕಾರಿನ ಟಯರು, ಥಿಂಪುವಿನಲ್ಲಿ ಅನುಭವಿಸಿದ ತಂಪು, ಬಿಳಿ ಕತ್ತಿನ ಕಾಗೆ ಮತ್ತು ಜಾಂಬಿಯಾ, ವಿಂಡುಹೂಕನ ವಿಂಡೋದಲ್ಲಿ, ಸೀತಾ ನದಿ, ಪಡಿಯಾರರ ಬಿಸಿ ಚಹಾ ಹಾಗೂ ಆಶಾವರಿ ರಾಗ ಹೀಗೆ ಒಟ್ಟು 16 ಅಧ್ಯಾಯಗಳಿರುವ ಈ ಪ್ರವಾಸ ಕಥನವು, ತನ್ನ ಸರಳ ಭಾಷೆಯ ಮೂಲಕ ಓದುಗರನ್ನು ಸೆಳೆಯುತ್ತದೆ.

ಓದಿನ ಜೊತೆಗೆ ಇತರೆ ಅನುಭವಗಳನ್ನೂ ನಮ್ಮದಾಗಿಸಿಕೊಳ್ಳಬೇಕು. ಅದಕ್ಕಾಗಿ ಊರು-ಕೇರಿ ಜಾತ್ರೆ ಸುತ್ತಬೇಕು,  ಸುತ್ತಿಬಂದ ಅನುಭವವನ್ನು ನಾಲ್ಕು ಜನರ ಜೊತೆಗೆ ಹಂಚಿಕೊಳ್ಳಬೇಕು. ಲೇಖಕರು ಈ ಕೃತಿಯ ಮೂಲಕ ಆ ಕೆಲಸವನ್ನು ಮಾಡಿದ್ದಾರೆ.