
ಸಂಸ್ಕೃತ ಕನ್ನಡ ವ್ಯುತ್ಪತ್ತಿಕೋಶ
P.V. Chintamani Pethakar
$0.25
Product details
Author | P.V. Chintamani Pethakar |
---|---|
Publisher | Samaja Pustakalaya |
Pages | 89 |
Year Published | 2003 |
Language | Kannada |
Book Format | Printbook |
ಪ್ರತಿಯೊಂದು ಭಾಷೆಯೊಳಗಿನ ಶಬ್ಧಗಳಲ್ಲಿ ಸಿದ್ಧ, ಸಾಧಿತ ಎಂಬ ಎರಡು ಮುಖ್ಯ ಭೇದಗಳು ಉಂಟು. ಎಡನೆಯ ಶಬ್ಧಗಳಿಂದ ಹುಟ್ಟದೆ ತಾವೇ ಸಿದ್ಧ ವಾದವುಗಳು ಸಿದ್ಧ ಶಬ್ಧಗಳು. ಇವುಗಳಿಗೆ ಪ್ರಕೃತಿಗಳೆಂಬ ಸಂಜ್ಞೆ. ಪ್ರಕೃತಿ ಎರಡು ವಿಧವಾಗಿದೆ. 1. ಪ್ರಾತಿಪದಿಕ, 2. ಧಾತು.
ಈ ಪ್ರಕೃತಿಗಳಿಗೆ ಬೇರೆ ಬೇರೆ ಪ್ರತ್ಯಯಗಳು ಹತ್ತಿ, ಹಿಟ್ಟುವ ಹೊಸ ಶಬ್ಧಗಳಿಗೆ ಸಿದ್ಧ ಮಾಡುವ ಕ್ರಮಕ್ಕೆ ಶಬ್ಧವ್ಯುತ್ಪತ್ತಿ ಎಂಬ ಹೆಸರುಂಟು. ಅದನ್ನು ಕಲಿಯುವುದರಿಂದ ಶಬ್ಧಗಳ ಮರ್ಮವಯ ಚೆನ್ನಾಗಿ ತಿಳಿಯುವುದಲ್ಲದೆ.
ಕನ್ನಡದಲ್ಲಿ ಮುಖ್ಯವಾಗಿ ತತ್ಸಮ, ತದ್ಭವ, ದೇಶ ಶಬ್ಧಗಳೇ ಬಹಳ ಆದುದರಿಂದ ಆ ಭಾಷೆಯ ಜ್ಞಾನವನ್ನು ಪೂರ್ಣವಾಗಿ ಸಂಪಾದಿಸುವುದರ ಸಲುವಾಗಿ, ಆ ಶಬ್ಧಗಳ ಪ್ರಕೃತಿಗಳು ಅವುಗಳ ಅರ್ಥಗಳು ಮುಂತಾದವುಗಳನ್ನು ತಿಳಿದುಕೊಳ್ಳುವುದು ಬಹಳ ಅವಶ್ಯವಾಗಿದೆ.
Customers also liked...
-
Veena Bannanje
$0.97$0.76 -
Sarjoo Katkar
$1.45$1.16 -
Sarjoo Katkar
$1.21$0.97 -
Purushottama Bilimale
$2.42$1.93 -
M A Hegde
$1.45$0.87 -
$1.69$1.52