Your Cart

Need help? Call +91 9535015489

📖 Print books shipping available only in India. ✈ Flat rate shipping

ತಾತನ ಹುಟ್ಟುಹಬ್ಬ

$1.20

Product details

Category

Stories

Translator

Pralhadrao C.H

Publisher

Nava Karnataka

Book Format

Ebook

Pages

120

Language

Kannada

Year Published

2021

ತಾತನ ಹುಟ್ಟುಹಬ್ಬ

ಅನುವಾದ: ಸಿ.ಎಚ್. ಪ್ರಹ್ಲಾದರಾವ್

ಇದು ವಿಶ್ವಕಥಾಕೋಶದ ಹದಿನೇಳನೆಯ ಸಂಪುಟ

ಬಡವರು-ಆದರೂ ಉಡುಗೊರೆ ಕೊಡಬೇಕು. ಎಂಥದು? ಸಿಟ್ಟಿನ ಬಿರುನೋಟ;…. ಒಂದು ಮಾತೂ ಇಲ್ಲ… ತಬ್ಬಲಿ ಹುಡುಗ; ಬೆಳದದ್ದು ಅನಾಥಾಲಯದಲ್ಲಿ. ಅವಳು ಒಮ್ಮೆಲೆ ತಿರುಗಿ ಅವನ ಕೆನ್ನೆಗೆ ಏಟು ಬಿಗಿದಳು, ನಿಮಿಷ ನಿಲ್ಲು; ಒಟ್ಟಿಗೆ ಹೋಗೋಣ. ಈ ಎಲ್ಲ ಚಟುವ‍ಟಿಕೆಗಳ ನಾಯಕ ಅವನೇ.

ಸೀಸರ್- ನೆಪೋಲಿಯನ್-ಬ್ಲೂಷರ್… ಇನ್ನು ಗಾಯಗಳು? ನೀನೆಲ್ಲಿಂದ ಬಂದೆ? ಕಪ್ತಾನ ಕೇಳಿದ. ಅನುಭವಿ ಹೆರ್ಣಣೆಗೆ ಸೆರೆಮನೆಯ ಅಂಜಿಕೆ ಇರಲಿಲ್ಲ. ಭಯ ಭೀತಿ… ಹೊಲಕ್ಕೆ ಬೆಂಕಿ! ತಾಯಿಗೆ ಉರುಳು: ಅಸೂಯೆಯ ಬೀಜಗಳನ್ನು ಬಿತ್ತಿದವರು ಯಾರು? ಸ್ವರ್ಗಸಲ್ಲೆಲ್ಲ ಅಂತ್ಯವೇ ಇಲ್ಲದ ನಿಟ್ಟುಸಿರು ಹಾಲೆಂಡ್ ಬೆಲ್ಜಿಯಮ್ ಸ್ವಿಟ್ಜರ್ ಲೆಂಡ್ ಗಳಿಂದ  ಕೂಡಿದ ಕಥಾಗುಚ್ಛವಾಗಿದೆ.