
ತಾತನ ಹುಟ್ಟುಹಬ್ಬ
$1.51 $1.37
Product details
Category | Stories |
---|---|
Translator | Pralhadrao C.H |
Publisher | Nava Karnataka |
Book Format | Printbook |
Pages | 120 |
Language | Kannada |
Year Published | 2021 |
ತಾತನ ಹುಟ್ಟುಹಬ್ಬ
ಅನುವಾದ: ಸಿ.ಎಚ್. ಪ್ರಹ್ಲಾದರಾವ್
ಇದು ವಿಶ್ವಕಥಾಕೋಶದ ಹದಿನೇಳನೆಯ ಸಂಪುಟ
ಬಡವರು-ಆದರೂ ಉಡುಗೊರೆ ಕೊಡಬೇಕು. ಎಂಥದು? ಸಿಟ್ಟಿನ ಬಿರುನೋಟ;…. ಒಂದು ಮಾತೂ ಇಲ್ಲ… ತಬ್ಬಲಿ ಹುಡುಗ; ಬೆಳದದ್ದು ಅನಾಥಾಲಯದಲ್ಲಿ. ಅವಳು ಒಮ್ಮೆಲೆ ತಿರುಗಿ ಅವನ ಕೆನ್ನೆಗೆ ಏಟು ಬಿಗಿದಳು, ನಿಮಿಷ ನಿಲ್ಲು; ಒಟ್ಟಿಗೆ ಹೋಗೋಣ. ಈ ಎಲ್ಲ ಚಟುವಟಿಕೆಗಳ ನಾಯಕ ಅವನೇ.
ಸೀಸರ್- ನೆಪೋಲಿಯನ್-ಬ್ಲೂಷರ್… ಇನ್ನು ಗಾಯಗಳು? ನೀನೆಲ್ಲಿಂದ ಬಂದೆ? ಕಪ್ತಾನ ಕೇಳಿದ. ಅನುಭವಿ ಹೆರ್ಣಣೆಗೆ ಸೆರೆಮನೆಯ ಅಂಜಿಕೆ ಇರಲಿಲ್ಲ. ಭಯ ಭೀತಿ… ಹೊಲಕ್ಕೆ ಬೆಂಕಿ! ತಾಯಿಗೆ ಉರುಳು: ಅಸೂಯೆಯ ಬೀಜಗಳನ್ನು ಬಿತ್ತಿದವರು ಯಾರು? ಸ್ವರ್ಗಸಲ್ಲೆಲ್ಲ ಅಂತ್ಯವೇ ಇಲ್ಲದ ನಿಟ್ಟುಸಿರು ಹಾಲೆಂಡ್ ಬೆಲ್ಜಿಯಮ್ ಸ್ವಿಟ್ಜರ್ ಲೆಂಡ್ ಗಳಿಂದ ಕೂಡಿದ ಕಥಾಗುಚ್ಛವಾಗಿದೆ.
Customers also liked...
-
Deepika Chate
$0.73$0.44 -
B. Suresh
$0.85$0.51 -
U.R. Ananthamurthy
$5.80$4.64 -
K.V. Savitramma
$8.00 -
Krishnamurthy Hanuru
$1.69$1.02 -
Basu Bevinagidad
$1.21$0.73