Need help? Call +91 9535015489

📖 Print books shipping available only in India. ✈ Flat rate shipping

ಹಳದಿ ಪಟ್ಟಿಯ ಹಾರ್ನೆಟ್

ಹಳದಿ ಪಟ್ಟಿಯ ಹಾರ್ನೆಟ್….! ಪ್ರಾಣಿ-ಪಕ್ಷಿಗಳು ವಾಸಕ್ಕಾಗಿ ವಸತಿಯನ್ನು ನಿರ್ಮಿಸಿಕೊಳ್ಳುವುದು ಸಹಜ.  ಹೀಗೆ ವಸತಿ ನಿರ್ಮಿಸಿಕೊಳ್ಳುವ ಕೀಟ ಜಗತ್ತಿನ ಕಣಜದ ಗೂಡು ವಿಸ್ಮಯಕಾರಿಯಾದ್ದು! ಗೀಜಗನ ಹಕ್ಕಿಯ ಗೂಡಿನಷ್ಟೇ ಸೋಜಿಗ ಅರ್ಧದಿಂದ ಮೂರು ಅಡಿ ಸುತ್ತಳತೆಯ ಗೂಡು ನಿರ್ಮಿಸುವ ಕಣಜ ತನ್ನ ಕುಟುಂಬದ ಸಂಖ್ಯೆಗನುಗುಣವಾಗಿ […]

ಅಮ್ಮಾ ಎಂದರೆ

ಅಮ್ಮಾ ಎಂದರೆ…! ( ಹ್ಯಾಪಿ ಬರ್ತ್ ಡೇ ಅಮ್ಮಾ!) ನಮ್ಮ ಅಮ್ಮ ಲೀಲಾ ಮೂರ್ತಿಯವರ 84 ನೇ ಜನ್ಮದಿನ ಇಂದು, ಅವರ ಆಶೀರ್ವಾದಗಳು ನನ್ನ ಮೇಲಿದೆ. ನಾವು ಚೆನ್ನೈನಲ್ಲಿ, ಅಮ್ಮ ಬೆಂಗಳೂರಲ್ಲಿ ತಮ್ಮನ ಮನೆಯಲ್ಲಿ. 6 ತಿಂಗಳ ಮೇಲಾಯಿತು ದರ್ಶನವಿಲ್ಲ. ಮೊಬೈಲಿನಲ್ಲೇ […]

ಸದ್ಯದ ಜರೂರತ್ತು

ಸದ್ಯದ ಜರೂರತ್ತು….. ಹಿಂದೆ ಒಂದು ಸಂದರ್ಭದಲ್ಲಿ ಗಂಧರ್ವರ ಜತೆಗಿನ ಕಾದಾಟದಲ್ಲಿ ಕೌರವರು ಸೋತು ಸೆರೆಸಿಕ್ಕಿ ಸಂಕಷ್ಟದಲ್ಲಿದ್ದರು. ಸುದ್ದಿ ತಿಳಿದ ಧರ್ಮರಾಯ ತಕ್ಷಣ ತನ್ನ ತಮ್ಮಂದಿರನ್ನು ಕರೆದು ಕೌರವರ ಪರವಹಿಸಿ ಹೋರಾಡಿ ಅವರನ್ನು ಸೆರೆಯಿಂದ ಬಿಡಿಸಿ ತರುವಂತೆ ಹೇಳಿದ. ‘ಕೌರವರಾದರೋ ನಮ್ಮ ವಿರೋಧಿಗಳು, […]

ಮೇರೀ ದೋಸ್ತೀ …ಮೇರಾ ಪ್ಯಾರ್

ಮೇರೀ ದೋಸ್ತೀ …ಮೇರಾ ಪ್ಯಾರ್… HAPPY FRIENDSHIP DAY ” ಒಬ್ಬರೇ ಆದಷ್ಟೂ ಇರಬೇಡಿ. ಏನಾದರೂ ಕೆಲಸದಲ್ಲಿ ಸದಾ ತೊಡಗಿಕೊಂಡಿರಿ. ನಿಮ್ಮ ಸ್ನೇಹಿತೆಯರನ್ನು ಮನೆಗೆ ಕರೆಯಿರಿ ಇಲ್ಲವೇ ನೀವೇ ಅವರಲ್ಲಿಗೆ ಹೋಗಿ. ಮನಸ್ಸು ತುಂಬಾ ಭಾರವೆನಿಸಿದರೆ ನಿಮಗನಿಸಿದ್ದನ್ನೆಲ್ಲ ಒಂದು ಕಾಗದಕ್ಕಿಳಿಸಿ. ” […]

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ

ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ…! ಯ್ಯಾಂಟ್ ಲಯನ್ ಎಂಬ ಇರುವೆಗಳ ಸಿಂಹ ಸ್ವಪ್ನ ಬಳಕೆಯ ಮಾತಿನ ‘ಗುಬ್ಬಚ್ಚಿ ಹುಳ’ ನೆಲದೊಡಲನ್ನು ಮುಳ್ಳಿನಂಥ ತನ್ನ ಕೊಂಬಿನಿಂದ ಸಟಸಟನೆ ಬಗೆಯುವುದನ್ನು ನೋಡಿದರೆ, ಮಾನವ ನಿರ್ಮಿತ ಯಾವುದೋ ಯಂತ್ರಕ್ಕೆ ಸಡ್ಡು ಹೊಡೆಯುವಂತೆ ಭಾಸವಾಗುತ್ತದೆ. ಯರ್ರಾಬಿರ್ರಿಯಾಗಿ ಕುಣಿತೋಡದೇ, […]

ಬಂದೇ ಬರತಾವ ಕಾಲಾ

ಬಂದೇ ಬರತಾವ ಕಾಲಾ….. ಅದೊಂದು ಕಾಲವಿತ್ತು. ಅಪರೂಪಕ್ಕೆ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ಹಿಂಬಾಲಿಸಿ ರಸ್ತೆಗಳಗುಂಟ ಓಡುವುದು, ಕಣ್ಣಿನ ಗುಡ್ಡೆ ಹೊರಬರುವಷ್ಟು ಅಗಲವಾಗಿ ತೆರೆದು ಯಾರಾದರೂ ಕಾಣುತ್ತಾರೆಯೇ ಎಂದು ನೋಡುವುದು, ಅಲ್ಲಿಂದ ಅಕಸ್ಮಾತ್ ಜಾರಿಬಿಟ್ಟರೆ ಎಂದು ಹೌಹಾರುವದು, ಹಾರಾಟ ಮುಗಿಸಿದ ನಂತರ ನಿಲುಗಡೆ […]

ರೇಷ್ಮೆ ಮೈಯ ಉಣುಗಲ್ಲದ ಉಣುಗು

ರೇಷ್ಮೆ ಮೈಯ ಉಣುಗಲ್ಲದ ಉಣುಗು… ಭೂಮಿಗೆ ಮೊದಲ ಮಳೆಯ ಸಿಂಚನವಾಗುತ್ತಿದ್ದಂತೆ ಪರಿಸರದಲ್ಲೇನೋ ಹೊಸ ಜೀವ ಸಂಚಾರ ನೆಲದ ಪ್ರಾಕೃತಿಕ ಸೌಂದರ್ಯ ಆಗ ಇಮ್ಮಡಿಗೊಳ್ಳುತ್ತದೆ ಆಗ ಸೃಷ್ಟಿಯ ಈ ಸುಂದರ ರೂಪವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಆನಂದ. ಹಲವಾರು ವಿಸ್ಮಯಗಳ ತಾಣವಾದ ಪ್ರಕೃತಿಯಲ್ಲಿ […]

ಹೀಗೊಂದು ಅಲ್ಬಮ್ ಕಥೆ

ಹೀಗೊಂದು ಅಲ್ಬಮ್ ಕಥೆ… ಇತ್ತೀಚೆಗೆ ನನ್ನ ಎರಡನೇ ಮಗಳ ಮದುವೆಯ ಇಪ್ಪತ್ತೊಂದನೆಯ ವಾರ್ಷಿಕೋತ್ಸವವಿತ್ತು. ಲಾಕ್ ಡೌನ್ ಇದ್ದ ಕಾರಣ ಹೊರಗೆ ಹೋಗುವ ಮಾತೇ ಇರಲಿಲ್ಲ. ಮನೆಯಲ್ಲಿಯೇ ಏನೋ ಕೆಲ ಕಾರ್ಯಕ್ರಮಗಳ plan ಆಗಿತ್ತು. ನಾನು ಅವರ ಮದುವೆಯ ಅಲ್ಬಮ್ ತೆಗೆದು ನೋಡಲೆಂದು ಹೊರಗಿಟ್ಟಿದ್ದೆ. […]

ಆಶ್ವಿಚ್ ನ ಕರುಣಕತೆ.

ಆಶ್ವಿಚ್ ಕ್ರಕಾವ್ ನಲ್ಲಿ ಇಳಿದುಕೊಂಡಿದ್ದ ನಮ್ಮ ಅಪಾರ್ಟ್ ಮೆಂಟಿನಿಂದ ಮುಂಜಾನೆ ನಾವು ಬುಕ್ ಮಾಡಿದ್ದ ಮಿನಿ ವ್ಯಾನ್ ಟೈಮಿಗೆ ಸರಿಯಾಗಿ ಆಶ್ವಿಚ್ ನತ್ತ ಹೊರಟಾಗ ಅದರ ಡ್ರೈವರ್ ಹೇಳುತ್ತಿದ್ದ ಸಂಗತಿಗಳ ಕಡೆಗೆ ಗಮನಿವಿತ್ತಿದ್ದೆ ನಾನು. ಯಾವುದೇ ದೇಶಕ್ಕೆ ಹೋದರೂ ಅಂತರ್ಜಾಲವಾಗಲಿ, ಇನ್ನಿತರ […]