Need help? Call +91 9535015489

📖 Print books shipping available only in India. ✈ Flat rate shipping

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ….

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ…. ಮನುಷ್ಯನ ಜೀವನದ ಅತ್ಯಂತ ನಿರ್ಣಾಯಕ ಘಳಿಗೆ ಯಾವುದು ಎಂದು ಕೇಳಿಕೊಳ್ಳಿ. ಅದನ್ನು ಇನ್ನಷ್ಟು ಸರಳಗೊಳಿಸಿ `ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ ಯಾವುದಾಗಿರುತ್ತದೆ’ ಅಂತ ಪ್ರಶ್ನಿಸಿಕೊಳ್ಳಿ. ತಕ್ಷಣಕ್ಕೆ ಉತ್ತರ ಸಿಕ್ಕುವುದಿಲ್ಲ. `ನಾನು ಇಂತಿಂಥವರ ಮಗನಾಗಿಯೋ […]

ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ…

ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ… ಈ ಪುಟ್ಟ ಕತೆ ಹೀಗೇ ಯಾಕಿರಬೇಕು ಅಂತ ನಂಗೊತ್ತಿಲ್ಲ. 1937ರಲ್ಲೇ ಆತ ಬರೆದ ಈ ಪುಟ್ಟ ಕತೆ ಇವತ್ತು ಓದಿದರೂ ಸಾಕು ತಲ್ಲಣಿಸುವಂತೆ ಮಾಡುತ್ತದೆ. ಬರೆದಾತನ ಹೆಸರು ಯೊಹಾನ್ನೆಸ್ ಯೆನ್ಸೆನ್ ಡೆನ್ಮಾರ್ಕಿನ ಕತೆಗಾರ. ಈತನ ಕತೆ […]

ಅವಳು ಅತ್ತಿಹೂವು

ಅವಳು ಅತ್ತಿಹೂವು ಶರ್ಮಿಳೆ ಬರುತ್ತಿದ್ದಾಳೆ ಎಂದು ಶಿಬಿಗೆ ಗೊತ್ತಾಗೋ ಹೊತ್ತಿಗೆ ತೀರಾ ತಡವಾಗಿತ್ತು. ಶರ್ಮಿಳೆಯ ವಾಟ್ಸ್ ಅಪ್  ಮೆಸೇಜ್ ಒಂದಲ್ಲ ಮೂರಲ್ಲ ಇಪ್ಪತ್ತಕ್ಕೂ ಹೆಚ್ಚು ಬಂದು ಶಿಬಿಯ ಸ್ಮಾರ್ಟ್ ಫೋನ್ ಮೇಲೆ ಬಿದ್ದಿದ್ದವು. ಶರ್ಮಿಳೆ ಸುಮ್ಮನೇ ಬರಲಿಕ್ಕಿಲ್ಲ. ಅಷ್ಟೊಂದು ದೂರದಿಂದ ಆಕೆ ಬರುತ್ತಾಳೆ […]

ವ್ಯಕ್ತಿತ್ವದ ಅರಿವು

ಮನುಷ್ಯ ತನ್ನ ಕನಸುಗಳನ್ನು ನನಸು ಮಾಡಲು ಅನೇಕ ರೀತಿಯ ಪ್ರಯತ್ನವನ್ನು ಮಾಡುತ್ತಾ ಹೋಗುತ್ತಾನೆ. ಒಬ್ಬ ವ್ಯಕ್ತಿಯ ಗುಣವನ್ನು ವಿವರಿಸಿ ಹೇಳುವುದು ತುಂಬಾ ಕಷ್ಟ. ಇಂದಿನ ದಿನಗಳಲ್ಲಿ ಮನುಷ್ಯನ ವ್ಯಕ್ತಿತ್ವ ತುಂಬಾ ಕೆಲಸ ಮಾಡುತ್ತದೆ. ಮನುಷ್ಯ ತನ್ನ ವ್ಯಕ್ತಿತ್ವವನ್ನು ಅರಿತುಕೊಂಡಲ್ಲಿ ಬದುಕು ಮೇರುಕೃತಿಗೆ […]

ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ

ಪ್ರೇಮದ ಅಸಂಖ್ಯ ಅವಸ್ಥಾಂತರಗಳಲ್ಲಿ ಇದು ಮಧುರವೂ ಯಾತನಾಮಯವೂ ಆಗಿದೆ ನಾಲ್ಕಕ್ಷರದ ಪದ. ಎಡದಿಂದ ಬಲಕ್ಕೆ. ಕ್ಲೂ: ವಿನಾಕಾರಣ ಸಂಶಯಪಟ್ಟ ನಾಟಕಕಾರ ಕಂಡುಕೊಂಡ ದಾರಿ. ಮೇಲಿನಿಂದ ಕೆಳಕ್ಕೆ ಮೂರಕ್ಷರದ ಪದ. ಆ ಮೂರಕ್ಷರದ ಕೊನೆಯ ಅಕ್ಷರ ನಾಲ್ಕಕ್ಷರದ ಪದದ ಮೂರನೆಯ ಅಕ್ಷರ. ಮೇಲಿನಿಂದ […]

ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ..

ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ.. ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ, ಹಗಲಿಡೀ ಅದೇ ಸುಡುವ ಸೂರ್ಯ […]

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮು��ಗಡ ಪತ್ರ

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮುಂಗಡ ಪತ್ರ ಟೀವಿಯಲ್ಲಿ ಆತ ಅವಸರವಸರವಾಗಿ ಏನೋ ಓದುತ್ತಿದ್ದರು. ಇನ್ಯಾರೋ ಕಿರುಚುತ್ತಿದ್ದರು. ಮತ್ಯಾರೋ ಹಿಂದೆ ನಿಂತುಕೊಂಡು ಕಿರುಚಾಡುತ್ತಿದ್ದರು. ಮತ್ತೊಂದೆಡೆ ಯಾರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೂತಿದ್ದರು. ಎಲ್ಲರಿಗೂ ಧಾವಂತ ಇನ್ನೊಬ್ಬರಿಗಿಂತ ತಾವೇ ಮೊದಲು ಪ್ರಶ್ನೆ ಕೇಳಿಬಿಡುವ […]

ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ!

ಆತ್ಮಕ್ಕೆ ಸಾವಿಲ್ಲ; ಆತ್ಮೀಯರಿಗೆ ಉಂಟಲ್ಲ! ನಮ್ಮಲ್ಲಿ ಎರಡು ಥಿಯರಿಗಳಿವೆ. ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು. ಯಾವುದಕ್ಕೂ ವಿಚಲಿತನಾಗಬಾರದು. ಕಷ್ಟ ಬಂದಾಗ ಕುಗ್ಗಬಾರದು; ಸುಖಬಂದಾಗ ಹಿಗ್ಗಬಾರದು. ಅವಮಾನವನ್ನೂ ಸನ್ಮಾನವನ್ನೂ ಒಂದೇ ಎಂಬಂತೆ ಸ್ವೀಕರಿಸಬೇಕು ಎನ್ನುವವರು ಒಂದು ಪಂಥಕ್ಕೆ ಸೇರಿದವರು. ಅದೇ ಇನ್ನೊಂದು ಪಂಗಡಕ್ಕೆ ಸೇರಿದವರದ್ದು ಭಾವನಾತ್ಮಕ […]

ಕರ್ಣನ ನೆನೆನೆನೆದು..

ಕರ್ಣನ ನೆನೆನೆನೆದು.. ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ […]