ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ […]
Category: ಸಂಸ್ಕೃತಿ
ಒಳ್ಳೆ ಮನಸ್ಸುಗಳು ಬೇಕು
ಒಳ್ಳೆ ಮನಸ್ಸುಗಳು ಬೇಕು ಡಾ. ವಿ. ಕೆ.ಆರ್.ವಿ. ರಾವ್ ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞರು. ಭಾರತ ಯೋಜನಾ ಆಯೋಗದ ಸದಸ್ಯರಾಗಿ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ, ಸ್ಥಾಪಕರಾಗಿ, ದೆಹಲಿ ವಿಶ್ವವಿದ್ಯಾಲಯದ ಪ್ರಥಮ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ಉಪಕುಲಪತಿಯಾಗಿ ಹೆಸರಾದವರು ಹಾಗೂ ಸ್ವಾಮಿ ವಿವೇಕಾನಂದರ ಅನುಯಾಯಿಗಳು. […]
ಸತ್ಯದ ಹುಡುಕಾಟದ ಎರಡು ಮಾದರಿಗಳು
ಸತ್ಯದ ಹುಡುಕಾಟದ ಎರಡು ಮಾದರಿಗಳು ಡಾ. ಬಿ.ವಿ. ವಸಂತಕುಮಾರ ಸತ್ಯ ಎಂಬುದೊಂದು ಇದೆ. ಅಂತೆಯೆ ಸುಳ್ಳು ಎಂಬುದೊಂದು ಇದೆಯೇ? ಅಥವಾ ಇಲ್ಲದೇ ಇರುವುದನ್ನು ಇದೆ ಎಂದು ಭಾವಿಸುವ ಭ್ರಮಾತ್ಮಕ ಮನಃಸ್ಥಿತಿಯೇ ? ಸತ್ಯ ಮತ್ತು ಸುಳ್ಳು ಒಟ್ಟಿಗೆ ಇರುತ್ತವೆಯೇ? ಅವುಗಳನ್ನು ಅರಿಯುವುದು […]
ಹಗಲಿನ ತಾಯಿ ಕತ್ತಲು!
ಹಗಲಿನ ತಾಯಿ ಕತ್ತಲು! ಮೊನ್ನೆ ದೀಪಾವಳಿ ಹಬ್ಬ ತುಂಬಾ ವಿಜ್ರಂಭಣೆಯಿಂದ ಆಚರಿಸಿದೆವು. ಇದೇನು, ದೀಪಾವಳಿ ಮುಗಿದು ಒಂದು ಮಾಸವೇ ಕಳೆಯಿತು. ಈಗ ದೀಪಾವಳಿಯ ಬಗ್ಗೆ, ಏನಿದು? ಎಂದು ಹೇಳ್ತಿರಬಹುದು ಓದುಗರು. ಹೌದು, ದೀಪಾವಳಿ ಮತ್ತೆ ಮತ್ತೆ ಪ್ರತಿವರ್ಷದಂತೆ ಬಂದೇ ಬರುತ್ತೆ. ಈ […]
ಯಶಸ್ಸಿನ ಬೆನ್ನು ಹತ್ತಿ
ಯಶಸ್ಸಿನ ಬೆನ್ನು ಹತ್ತಿ ಭಾರತೀಯರೆಲ್ಲ ನಂಬುವ, ಪ್ರತಿಪಾದಿಸುವ ಕರ್ಮ ಸಿದ್ಧಾಂತವೂ ಸಹಿತ ಇದಕ್ಕೆ ಒಂದು ಅಡಿಪಾಯ ಒದಗಿಸುತ್ತದೆ. ಪ್ರತಿಯೊಬ್ಬನ ಜೀವನದಲ್ಲಿ ಒಂದಿಷ್ಟು ಕ್ಯಾಸೇ ಕ್ಯಾ ಹೋಗಯಾ ಆಗಿಯೆ ಆಗಿರುತ್ತದೆ. ಎಲ್ಲವೂ ಅವರು ತಿಳಿದುಕೊಂಡಿರುವಂತೆ, ವಿಚಾರ ಮಾಡಿರುವಂತೆ, ಕೆಲಸ ಮಾಡಿ ಅಪೇಕ್ಷೆಪಟ್ಟಂತೆ ನಡೆಯುವದಿಲ್ಲ. […]
ಬದಲಾವಣೆಗೆ ಒಂದು ಹೆಜ್ಜೆ ಇಡೋಣ
ಬದಲಾವಣೆಗೆ ಒಂದು ಹೆಜ್ಜೆ ಇಡೋಣ ಭಾರತೀಯ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳು ಜಗನ್ಮಾನ್ಯವಾಗಿವೆ. ವಿಶ್ವವು ಕಣ್ತೆರೆಯುವ ಪೂರ್ವದಲ್ಲಿ ಮಾನವ ವಿಕಾಸದ ಶ್ರೇಷ್ಠತೆಯನ್ನು ಸಾರುವ, ‘ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್’ […]
ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು
ಮಕ್ಕಳ ಕಥಾ ಸಾಹಿತ್ಯ ಹೇಗಿರಬೇಕು “ನೀನು ಹಾರಲು ಅಸಮರ್ಥ ಎಂದು ಸಂಶಯಪಟ್ಟರೇ ನೀನೆಂದಿಗೂ ಹಾರುವದೇ ಇಲ್ಲ” “ಮಗು, ನೀನು ಹೆಚ್ಚು ಓದಿದಂತೆ ಹೆಚ್ಚು ತಿಳಿದುಕೊಳ್ಳುತ್ತಿ. ಹೆಚ್ಚು ತಿಳಿದುಕೊಂಡಂತೆ ನೀ ಜಗತ್ತನ್ನು ಎದುರಿಸುವ ಶಕ್ತಿ ಪಡೆಯುತ್ತಿ” ಕೆಲವು ವರ್ಷಗಳ ಹಿಂದೆ ಧಾರವಾಡದಲ್ಲಿ ಒಂದು […]
ಶಿಷ್ಟಾಚಾರ – ಸಂಪ್ರದಾಯ – ಸಂಸ್ಕೃತಿ
ಶಿಷ್ಟಾಚಾರ – ಸಂಪ್ರದಾಯ – ಸಂಸ್ಕೃತಿ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವದು, ಅದು ದೊಡ್ಡವರ ಎದುರು ಶಿಷ್ಟವೇ? ಅಶಿಷ್ಟವೆ? ಎಂಬುದು ಇತ್ತಿಚೇಗೆ ಮಾಧ್ಯಮಗಳಲ್ಲಿ ದೃಶ್ಯಗಳ ಮೂಲಕ, ಬರಹಗಳ ಮೂಲಕ ಅತಿ ಪ್ರಚಾರ ಪಡೆದಿದ್ದು ಹಲವು ಪ್ರಶ್ನೆಗಳನ್ನು ಕೆದಕುವಂತೆ ಮಾಡಿತು. ಸಂಪ್ರದಾಯಗಳ […]
ಸಂಶೋಧನಾ ಸಂಸ್ಕೃತಿ ಮಹಿಮೆ
ಸಂಶೋಧನಾ ಸಂಸ್ಕೃತಿ ಮಹಿಮೆ ಸಂಶೋಧನೆಯ ಕೆಲಸ ಸಂಸ್ಕೃತಿಯ ಭಾಗ. ಈ ಸಮಕಾಲೀನ ಜಗತ್ತಿನಲ್ಲಿ ಆಗಬಹುದೇ, ಸಾಧ್ಯವೇ ಅನ್ನುವ ಪ್ರಶ್ನೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಏಕೆಂದರೆ ನಾವೆಲ್ಲಾ ಸಮಕಾಲೀನರು ನಮ್ಮ ಹಿಂದಿನ 3-4 ತಲೆಮಾರುಗಳೆಲ್ಲ ಒಂದಿಲ್ಲಾ ಒಂದು ರೀತಿಯಾಗಿ ಮ್ಯಾಕುಲೆನ […]