Your Cart

Need help? Call +91 9535015489

📖 Print books shipping available only in India. ✈ Flat rate shipping

ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ

ಜಲವರ್ತಮಾನ ಮತ್ತು ನಾಳಿನ ಭವಿಷ್ಯ/ ಮಾಧ್ಯಮ ಮಾತುಕತೆ ರಾಜ್ಯದಲ್ಲಿ ಜಲಜಾಗೃತಿಗೆ ದುಡಿದ ಜಲ ಪತ್ರಕರ್ತರು, ಕೃಷಿಕರು, ಜಲಸಂರಕ್ಷಕರನ್ನು ಒಂದೆಡೆ ಸೇರಿಸಿ ‘ ಜಲ ವರ್ತಮಾನ ಹಾಗೂ ನಾಳಿನ ಭವಿಷ್ಯ’ ಕುರಿತು ವಾಟರ್ ಅಡಿಟ್ ಮಾದರಿಯಲ್ಲಿ ಮಾಧ್ಯಮ ಮಾತುಕತೆ ವಿಶೇಷ ಕಾರ್ಯಕ್ರಮ 2015ರ ಅಕ್ಟೋಬರ್ 3 ಶನಿವಾರ, 4 ರವಿವಾರ ಉತ್ತರ ಕನ್ನಡದ ಕಳವೆಯ ಕಾನ್ಮನೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದ 28 ಪ್ರಮುಖ ಜಲ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಕರ್ನಾಟಕ ತೀವ್ರ ಬರ ಎದುರಿಸುತ್ತಿದೆ, ಜಲಕ್ಷಾಮ ವರ್ಷದಿಂದ ವರ್ಷಕ್ಕೆ […]

ಗೌರಿ ಆತ್ಮಕಥೆ

ಪರಿಸರ ಸಾಹಿತ್ಯದಲ್ಲಿ ವಿನೂತನ ಪ್ರಯೋಗ ಮಾತಿಗಿಳಿದ ಮಾಯಾಮೃಗ: ವನ್ಯವಿಸ್ಮಯದ ಕೌತುಕÀ ಕಥೆ ! -ಪ್ರಸನ್ನ ಕರ್ಪೂರ್ ಸಾಮಾನ್ಯವಾಗಿ ನಾವೆಲ್ಲ ಓದಿರೋದು ಮನುಷ್ಯರ ಆತ್ಮಚರಿತೆ ಅಥವಾ ಕಥೆ. ಆದರೆ ವನ್ಯಜೀವಿಯದ್ದೂ ಆತ್ಮಕಥೆ ಬಂದಿದೆ ಎಂದರೆ ಆಶ್ಚರ್ಯವಷ್ಟೇ ಅಲ್ಲ ಕುತೂಹಲಕಾರಿಯೂ ಹೌದು. ಹಲವರಲ್ಲಿ ಅದ್ಹೇಗೆ ಎನ್ನುವ ಪ್ರಶ್ನೆ ಉದ್ಭವಿಸೋದು ಸಹಜ. ಆಶ್ಚರ್ಯ ಹಾಗೂ ಅಪರೂಪವೆನಿಸಿದರೂ ಅದು ಸತ್ಯ. ವನ್ಯಜೀವಿಯೊಂದಿಗೆ 15 ವರ್ಷಗಳ ಒಡನಾಟದ ಪ್ರಸಂಗಗಳಿಗೆ ಅಕ್ಷರರೂಪ ನೀಡುವ ಸಾಹಸಕ್ಕೆ ಕೈ ಹಾಕಿ ಹೀಗೂ ಉಂಟೇ ಎಂದೆನೆಸಿಕೊಂಡವರು ಕೃಷಿ, ಪರಿಸರ ಬರೆಹಗಾರ […]

ಪಶ್ಚಿಮ ಘಟ್ಟ ಸಂರಕ್ಷಣೆ

ಎತ್ತ ಸಾಗಿದೆ ಪಶ್ಚಿಮಘಟ್ಟ ಸಂರಕ್ಷಣೆ? -ಪ್ರಸನ್ನ ಕರ್ಪೂರ  ಪಶ್ಚಿಮ ಘಟ್ಟ ಸಂರಕ್ಷಣೆಗೆ ನಮ್ಮ ಕೇಂದ್ರ ಸರ್ಕಾರ ಕಸ್ತೂರಿರಂಗನ್ ಕಾರ್ಯಪಡೆ ನೇಮಿಸಿ ವರದಿ ಸಲ್ಲಿಸಲು ಸೂಚಿಸಿತ್ತು. ಜತೆಗೆ ಡಾ. ಮಾಧವ ಗಾಡ್ಗೀಳ ನೇತೃತ್ವದ ಸಮಿತಿಯನ್ನೂ ರಚಿಸಿ ವರದಿ ತಯಾರಿಕೆಗೆ ಸೂಚಿಸಿತು. ಎರಡೂ ಸಮಿತಿಗಳು ತಮ್ಮ ತಮ್ಮ ವರದಿ ನೀಡಿದ್ದವು. ಆದರೆ ಇದೀಗ ಕೇಂದ್ರ ಕಸ್ತೂರಿರಂಗನ್ ವರದಿ ಮಾನ್ಯತೆ ನೀಡಿ ಗಾಡ್ಗೀಳ ವರದಿಯನ್ನು ತಳ್ಳಿಹಾಕಿದೆ. ಹಾಗಾದರೆ ಏನಿದು ವರದಿ? ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕೊಟ್ಟ ಸಲಹೆ ಸೂಚನೆಗಳೇನು? ಇಲ್ಲಿದೆ ವಿಸ್ತøತ ವಿವರ. ನಮ್ಮ […]

ವಿನಾಶದತ್ತ ನಮ್ಮ ನದಿಗಳು

ನಮ್ಮ ದಿನನಿತ್ಯದ ಜೀವನ ಕ್ರಮದಲ್ಲಿ ಕೆಲವು ವಸ್ತುಗಳಿಗೆ ಪರ್ಯಾಯ ವಸ್ತು ಲಭ್ಯವಿಲ್ಲ. ಉದಾಹರಣೆಗೆ: ಉಪ್ಪು, ಇದಕ್ಕೆ ಪರ್ಯಾಯ ಪದಾರ್ಥ ಯಾವದು? ನೀರು, ಇದಕ್ಕೂ ಪರ್ಯಾಯ ಇಲ್ಲ. ನೀರಡಿಕೆ ಆದಾಗ ನೀರಿನ ಬದಲು ಯಾವ ದ್ರವ್ಯವೂ ಬಾಯಾರಿಕೆ ತೀರಿಸುವದಿಲ್ಲ. ಪಂಚಭೂತಗಳು ಆಕಾಶ, ಪೃಥ್ವಿ, ಅಗ್ನಿ, ವಾಯು ಜೊತೆ ಇರುವುದು ನೀರು. ನಮ್ಮ ಭೂಮಿಯ ೭೦ ಪ್ರತಿಶತ ಭಾಗವನ್ನು ನೀರು ಆವರಿಸಿದೆ, ಮನುಷ್ಯರ ದೇಹದ ೫೦ ಪ್ರತಿಶತ ಭಾಗ ನೀರಿನಿಂದ ತುಂಬಿದೆ. ಈ ಪೀಠಿಕೆಗೆ ಕಾರಣ ನಿಮ್ಮೆಲ್ಲರಿಗೂ ಒಂದು ಕಿರುಚಿತ್ರ […]