ಬದುಕಿಗೆ ಭಗವದ್ಗೀತೆ ಏಕೆ ತಪಿಸುವೆ ಪರಂತಪನೆ? ಮೊದಲನೆಯ ಅಧ್ಯಾಯದಲ್ಲಿ ಅರ್ಜುನನ ವಿಷಾದದ ಮನಃಸ್ಥಿತಿಗೂ ಒಂದು ಮಹತ್ವದ ಅರ್ಥವಿದೆ ಎನ್ನುವುದನ್ನು ನೋಡಿದ್ದೇವೆ. ಭಗವದ್ಗೀತೆಯ ಉಪದೇಶಾಮೃತವನ್ನು ಹನಿಹನಿಯಾಗಿ ಜೀರ್ಣಿಸಿಕೊಳ್ಳಲು ಆತನ ಅಂತರಂಗದಲ್ಲಿ ಯೋಗ್ಯವೇದಿಕೆ ನಿರ್ಮಾಣವಾಗುತ್ತ ಸಾಗುವುದನ್ನು ಗಮನಿಸಬಹುದು. ಸಾಮಾನ್ಯ ಗುರುವು ಶಿಷ್ಯನೊಬ್ಬ ಕೈಗೆ ಸಿಕ್ಕಕೂಡಲೆ […]
Category: ತತ್ವಶಾಸ್ತ್ರ
ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’
ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’ ‘ತನ್ನವರು’ ಎನ್ನುವ ಮೋಹ ಆವರಿಸಿದ ಕಾರಣ ಅರ್ಜುನನಿಗೆ ಅಕ್ಷಮ್ಯ ಅಪರಾಧಿಗಳಲ್ಲೂ ‘ಅನುಕಂಪ’ ಮೂಡುತ್ತಿದೆ! ಆತ ಹೇಳುತ್ತಾನೆ – ನ ಕಾಂಕ್ಷೇ ವಿಜಯಂ ಕೃಷ್ಣ , ನ ಚ ರಾಜ್ಯಂ ಸುಖಾನಿ ಚ—-“ಕೃಷ್ಣ ! ನನಗೆ ಗೆಲುವೂ ಬೇಡ , […]
ಪಾರ್ಥನ ಪ್ರಜ್ಞೆ ಪರವಶ !
ಪಾರ್ಥನ ಪ್ರಜ್ಞೆ ಪರವಶ ! ‘ಧರ್ಮಕ್ಷೇತ್ರ’ವೆನಿಸಿದ ಕುರುಕ್ಷೇತ್ರ ಭೂಮಿಯ ವಿಚಾರವನ್ನು ನೋಡಿದ್ದೇವೆ. ಧೃತರಾಷ್ಟ್ರನು ಕೇಳಲಾಗಿ ಸಂಜಯನು ಕೃಷ್ಣಾನುಗ್ರಹದಿಂದ ಪಡೆದಿದ್ದ ದಿವ್ಯದೃಷ್ಟಿಯಿಂದ ಯುದ್ಧಭೂಮಿಯಲ್ಲಿನ ಆಗುಹೋಗುಗಳನ್ನು ಕುಳಿತಲ್ಲಿಂದಲೇ ನೋಡುತ್ತ ವಿವರಿಸುತ್ತಾನೆ. ಅಲ್ಲಿ ನೆರೆದ ಉಭಯಸೈನ್ಯಗಳು, ಅವುಗಳ ಪ್ರಮುಖರು, ಇತರ ಯುಯುತ್ಸುಗಳು, ಯುಧಿಷ್ಠಿರನು ಆಚಾರ್ಯ ದ್ರೋಣರಲ್ಲಿ […]
ಭವದ ಗೀತೆ – ಭಗವದ್ಗೀತೆ ೧
ಭವದ ಗೀತೆ – ಭಗವದ್ಗೀತೆ ೧ ಭಗವದ್ಗೀತೆಯ ತಾತ್ಪರ್ಯವನ್ನು ’ಇದಿಷ್ಟೇ’ ಎಂದು ಮಿತಿಗೊಳಿಸಿ ನಿರ್ವಚಿಸುವುದು ಅಸಾಧ್ಯ. ಧಾರ್ಮಿಕ, ಆಧ್ಯಾತ್ಮಿಕ, ಮನಶ್ಶಾಸ್ತ್ರೀಯ, ಯೋಗಶಾಸ್ತ್ರೀಯ ಹಾಗೂ ಸಾಮಾಜಿಕ ನೀತಿಯ ಹಿನ್ನಲೆಗಳನ್ನಿಟ್ಟುಕೊಂಡು ಬೇರೆ ಬೇರೆ ಪರಿಗಳಲ್ಲಿ ನೋಡಿದಾಗ ತತ್ಸಂಬಂಧಿತವಾದ ಅನೇಕಾಂಶಗಳನ್ನು ಗೀತೆಯಲ್ಲಿ ಅನ್ವೇಷಿಸಬಹುದು. ಗೀತೆಯಲ್ಲಿನ ಕೆಲವು […]
ಮೇಲಕ್ಕೇರಿದ ಮೈಲಾರಶರ್ಮ
ನಾನು ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದವರು ಮೈಲಾರಶರ್ಮ. ನನಗೆ ಸುಮಾರು ೩೫-೩೬ ವರ್ಷಗಳಿಂದ ಪರಿಚಯಸ್ಥರು. ನನಗಿಂತ 8-10 ವರ್ಷ ದೊಡ್ಡವರು. ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿದ್ದ ಸರಳ ವ್ಯಕ್ತಿ, ಸಂಪ್ರದಾಯಸ್ಥ. ನಿವೃತ್ತರಾದ ಮೇಲೆ ಪೂಜೆ, ಪುನಸ್ಕಾರ, ತೀರ್ಥಕ್ಷೇತ್ರಗಳಿಗೆ […]
ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೨
ದಾಸ ಸಾಹಿತ್ಯದ ಮುಖ್ಯ ತತ್ವ ಭಕ್ತಿ, ಮೂಲ ಸತ್ಯ ಭಗವಂತ. ದಾಸ ಶಬ್ದ ಹೇಳುವುದೇ, ಒಡೆಯ ಮತ್ತು ದಾಸರ ಸಂಬಂಧವನ್ನು. ಒಡೆಯನಿರದಿದ್ದರೆ ದಾಸ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ. ದಾಸರು ಭಕ್ತಿಯ ದಾರಿಯಲ್ಲಿ ಭಗವಂತನೆಂಬ ಮೂಲ ಸತ್ಯವನ್ನು ಹುಡುಕಲು ಹೊರಟವರು. ಹಾಗೆ […]
ದಾಸ ಸಾಹಿತ್ಯ ಸಂಸ್ಕೃತಿ – ಭಾಗ ೧
‘ಹಿಂದೆ ದಾಸಸಾಹಿತ್ಯವನ್ನು ಸಾಹಿತ್ಯವೆಂದು ಎಣಿಸುತ್ತಿರಲಿಲ್ಲವೆಂದು ತೋರುತ್ತದೆ. ದಾಸರು ಕವಿಗಳ ಜೊತೆಗೆ ತಾವೂ ಕವಿಗಳೆಂದು ಹೇಳಿಕೊಳ್ಳದೇ ಇದ್ದುದು ಇದರ ಮುಖ್ಯ ಕಾರಣವಾಗಿರಬೇಕು…’ ಎಂದು ಡಾ. ಮಾಸ್ತಿ ಅವರು ಗುರುತಿಸಿದ್ದಾರೆ. ಆದರೆ ದಾಸರು ಈ ಬಗ್ಗೆ ಚಿಂತಿಸಿದವರಲ್ಲ. ‘ಸರ್ವೋತ್ತುಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ […]
ಸಾಪೇಕ್ಷತೆ ಸಿದ್ಧಾಂತ – ಸರಳ ರೀತಿಯಲ್ಲಿ
ಸಾಪೇಕ್ಷತೆ ಸಿದ್ಧಾಂತ ಬೇರೊಂದು ದೃಷ್ಟಿಕೋನದಿಂದ ನೋಡಿದಾಗ ………….. ಪ್ರತಿಯೊಬ್ಬ ಮನುಷ್ಯನಿಗೆ ತನ್ನನ್ನು ಬಿಟ್ಟು ಬೇರೆಲ್ಲರೂ ಸಾಕಷ್ಟು ಹಣ ಗಳಿಸುತ್ತಿದ್ದಾರೆಂದು ಅಂದುಕೊಳ್ಳುತ್ತಾನೆ. ಉದಾಹರಣೆಗೆ: ರಾಮು ಶ್ಯಾಮುನನ್ನು ನೋಡಿದಾಗ – ಶ್ಯಾಮು ಹಣ ಗಳಿಸುತ್ತಿದ್ದಾನೆ ತಾನು ಹಣಗಳಿಸುತ್ತಿಲ್ಲ ಎಂದುಕೊಳ್ಳುತ್ತಾನೆ. ಶ್ಯಾಮು ರಾಮುನನ್ನು ನೋಡಿದಾಗ – […]