Need help? Call +91 9535015489

📖 Paperback books shipping available only in India.

✈ Flat rate shipping

ಶ್ರೀಕೃಷ್ಣನ ಈ ಪರಿಯ ಸೊಬಗಾವ ದೇವರಲು ನಾ ಕಾಣೆ

ಶ್ರೀಕೃಷ್ಣನ ಈ ಪರಿಯ ಸೊಬಗಾವ ದೇವರಲು ನಾ ಕಾಣೆ ಶ್ರೀಕೃಷ್ಣನದು ಸರ್ವತೋಮುಖ ವ್ಯಕ್ತಿತ್ವ. ಅವನು ಪೂಜಿಸುವ ಭಕ್ತರಿಗೆ ದೇವ, ತಂಗಿಯರಿಗೆ ಕಾಪಾಡುವ ಅಣ್ಣ, ಮಾತೆಯರಿಗೆ ಮುದ್ದಿನ ಕಂದ, ಕಾಡುವ ದುಷ್ಟರಿಗೆ ಅಂತಕ. ಸಮಾಜ ಹಾಗೂ ಸಂಬಂಧಗಳನ್ನು ಕಟ್ಟುವ ಶ್ರೀಕೃಷ್ಣ ವಾತ್ಸಲ್ಯದ ಸಂಗಾತಿಯೂ […]

ಭಾರತದ ಗುರುಕುಲ ಪದ್ಧತಿಯೂ ಜಪಾನಿನ ಆಧುನಿಕ ಪದ್ಧತಿಯೂ ಸೇರಿದರೆ ಆದರ್ಶ ಶಿಕ್ಷಣ!

ಭಾರತದ ಗುರುಕುಲ ಪದ್ಧತಿಯೂ ಜಪಾನಿನ ಆಧುನಿಕ ಪದ್ಧತಿಯೂ ಸೇರಿದರೆ ಆದರ್ಶ ಶಿಕ್ಷಣ! – ಡಾ.ವಿ.ಬಿ.ಆರತೀ ವ್ಯವಸ್ಥಿತವಾದ ಶಾಲಾ ಶಿಕ್ಷ ಣದ ಪರಿಕಲ್ಪನೆಯು ಮೂಡಿದ್ದೇ ಪ್ರಾಚೀನ ಭಾರತದಲ್ಲಿ. ಆಳಾಗಲಿ ಅರಸನಾಗಲಿ, ಎಲ್ಲರೂ ಬಾಲ್ಯದಲ್ಲೇ ಗುರುಕುಲಕ್ಕೆ ಸೇರಿ, ಸರಳ ಜೀವನ ನಡೆಸುತ್ತ, ಸೇವಾಕಾರ್ಯಗಳಲ್ಲಿ ತೊಡಗುತ್ತ, […]

ವಿಶ್ವೇಶ್ವರಯ್ಯನವರ ಪದವಿಯನ್ನು ಕುತ್ಸಿತ ರಾಜಕೀಯ ಮಾಡಿ ಕಬಳಿಸಿದ ನೆಹರೂ!

ವಿಶ್ವೇಶ್ವರಯ್ಯನವರ ಪದವಿಯನ್ನು ಕುತ್ಸಿತ ರಾಜಕೀಯ ಮಾಡಿ ಕಬಳಿಸಿದ ನೆಹರೂ! – ಡಾ.ವಿ.ಬಿ.ಆರತೀ ನಂದೀಬೆಟ್ಟದ ಬದಿಯ ಮುದ್ದೇನಹಳ್ಳಿಯೆಂಬ ಕುಗ್ರಾಮ. ಕೆರೆಗಳು ಬತ್ತಿದ್ದವು. ಐದಾರು ಮೈಲಿ ನಡೆದು ನಾಲ್ಕಾರು ಬಿಂದಿಗೆ ನೀರು ಹೊತ್ತು ತಂದಿಟ್ಟುಕೊಳ್ಳಬೇಕಾದ ಪರಿಸ್ಥಿತಿ. ಯಾರಿಗಾದರೂ ಚೊಂಬು ನೀರು ಕೊಡಬೇಕಾದರೂ ಹಿಂದೆ ಮುಂದೆ […]

ಹಬ್ಬದ ದಿನವಾದರೂ ಕನ್ನಡಿಗರಂತೆ ಉಂಡು ಉಟ್ಟು ಕನ್ನಡದಲ್ಲೇ ಮಾತನಾಡೋಣ

ಹಬ್ಬದ ದಿನವಾದರೂ ಕನ್ನಡಿಗರಂತೆ ಉಂಡು ಉಟ್ಟು ಕನ್ನಡದಲ್ಲೇ ಮಾತನಾಡೋಣ – ಡಾ. ಆರತೀ ವಿ.ಬಿ. ಪರಾಶಕ್ತಿಯ ಪೂಜಾಪರ್ವ ಪ್ರಾರಂಭವಾಗಿದೆ. ಜಗನ್ಮಾತೆಯ ಬಗೆಬಗೆಯ ನಾಮರೂಪಗಳನ್ನು ಬಗೆಬಗೆಯ ವಿಧಿವಿಧಾನ ಗೀತ ನೃತ್ಯ ಉತ್ಸವಾದಿಗಳಿಂದ ಪೂಜಿಸಲಾಗುತ್ತಿದೆ. ಭಾರತೀಯನ ಪಾಲಿಗೆ ದೇವರೆಂದರೆ ‘ಮೋಡದ ಮೇಲೆ ಕುಳಿತು ಶಾಸಿಸುವ […]

ಕಾವೇರಿಯ ಪ್ರೀತಿ ಹರಿಯಲಿ ಕನ್ನಡಿಗರ ಮನಗಳಲ್ಲಿ; ಬಳಸುವುದರ ಜೊತೆಗೆ ಉಳಿಸುವ ಕುರಿತೂ ಚಿಂತಿಸೋಣ!

ಕಾವೇರಿಯ ಪ್ರೀತಿ ಹರಿಯಲಿ ಕನ್ನಡಿಗರ ಮನಗಳಲ್ಲಿ; ಬಳಸುವುದರ ಜೊತೆಗೆ ಉಳಿಸುವ ಕುರಿತೂ ಚಿಂತಿಸೋಣ! – ಡಾ. ಆರತೀ ವಿ.ಬಿ. ಭಾರತೀಯರು ಅನಾದಿಯಿಂದಲೂ ನದಿಯನ್ನು ಬಹಳವಾಗಿ ಪ್ರೀತಿಸುತ್ತ ಬಂದವರು. ಆದರೆ ಅರ್ವಾಚೀನ ದಶಕಗಳಲ್ಲಿ ಈ ಭಾವ ಕುಗ್ಗುತ್ತಿದೆ. ಆಂಗ್ಲರು ಹೇರಿದ ಶಿಕ್ಷಣ ಪದ್ಧತಿಯಲ್ಲಿ […]

ದೀಪಾವಳಿ ಬೆಳಕಿಗೆ ಅದೆಷ್ಟು ಅರ್ಥ; ತಿಳಿಯೋಣ ಬನ್ನಿ

ದೀಪಾವಳಿ ಬೆಳಕಿಗೆ ಅದೆಷ್ಟು ಅರ್ಥ; ತಿಳಿಯೋಣ ಬನ್ನಿ ಡಾ.ವಿ.ಬಿ.ಆರತೀ ಋತುಗಳನ್ನು ಅನುಸರಿಸಿಯೇ ನಮ್ಮ ಭಾರತದ ಹಬ್ಬಗಳೂ ಬರುತ್ತವೆ. ಪ್ರಕೃತಿಧಿಯನ್ನು ‘ಉಪಭೋಗದ ವಸ್ತು’ ಎಂದು ಭಾವಿಸದೆ ‘ಲಕ್ಷ್ಮೀ’ ಎಂದು ಆದರಿಸುವುದೇ ಅಪ್ಪಟ ಭಾರತೀಯ ಮನೋಭಾವ. ಹಾಗಾಗಿ ನಿಸರ್ಗವನ್ನೇ ದೈವವೆಂದು ಬಗೆಯುವುದು, ನಿಸರ್ಗದ ಪ್ರತಿಯೊಂದು […]

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ

ಪ್ರತಿಫಲಾಪೇಕ್ಷೆಯಿಲ್ಲದ ಅನ್ನವಸತಿಗಳ ದಾನದೇಣಿಗೆಯ ಪರಂಪರೆ ಭಾರತದ ಹಿರಿಮೆ – ಡಾ ವಿ ಬಿ ಆರತೀ ದಾನಂ ಭೋಗೋ ನಾಶಃ ತಿಸ್ರೋ ಗತಯೋ ಭವಂತಿ ವಿತ್ತಸ್ಯ ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ ಹಣವನ್ನು ಭೋಗಿಸಬೇಕು ಅಥವಾ ದಾನ […]

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ

ಜನಪ್ರಿಯವಾಗುತ್ತಿರುವ ಸಾಮೂಹಿಕ ‘ಸೂರ್ಯನಮಸ್ಕಾರ’ ಸಲ್ಲಿಸುವ ಸಂಪ್ರದಾಯ ಇತ್ತೀಚೆಗಷ್ಟೇ ಸಂಕ್ರಾಂತಿ ಹಬ್ಬವನ್ನಾಚರಿಸಿದ್ದೇವೆ. ಸೂರ್ಯನೆಂದರೆ ನಮಗೆಲ್ಲ ಅಪಾರ ಪ್ರೀತಿ. ನಮ್ಮ ಪಾಲಿಗೆ ಆತ ಕೇವಲ ಬೆಳಕೀಯುವ ಸಾಧನವಲ್ಲ. ನಮ್ಮ ಪ್ರತ್ಯಕ್ಷ ದೈವ, ಜೀವಾಧಾರ, ಶುಭಪ್ರದ, ನಮ್ಮ ಸರ್ವಕರ್ಮಗಳ ಸಾಕ್ಷಿ, ಪರಮಸತ್ಯಕ್ಕೆ ಮುಚ್ಚಳವಿದ್ದಂತೆ- ‘ಹಿರಣ್ಮಯೇನ ಪಾತ್ರೇಣ […]

ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ

ತಿಳಿಬೆಳಕು: ಮಹಾನ್ ಸಾಧಕರ ಹಿಂದಿದ್ದಾರೆ ಅಪ್ಪ ಎಂಬ ಸ್ಫೂರ್ತಿ ತನ್ನ ಎಷ್ಟೋ ವೈಯಕ್ತಿಕ ಕನಸುಗಳನ್ನೂ, ಹವ್ಯಾಸಗಳನ್ನೂ, ಆಸೆಗಳನ್ನೂ ಬದಿಗಿಟ್ಟು ನಮ್ಮ ಬಾಲ್ಯದ ಕನಸುಗಳನ್ನೂ, ಭವಿಷ್ಯದ ಸುರಕ್ಷೆಯನ್ನೂಕಟ್ಟಿ ಕೊಡುವವನು ತಂದೆ! ಆದರೆ ತಾನು ಕರ್ತವ್ಯಪರತೆಯಲ್ಲಿಸುಮ್ಮನೆ ಮಾಡುತ್ತ ಸಾಗುತ್ತಾನೆಯೇ ಹೊರತು ಎಲ್ಲವನ್ನೂಹಂಚಿಕೊಳ್ಳುವುದೇ ಇಲ್ಲ. ಇಂಥ […]