Need help? Call +91 9535015489

📖 Paperback books shipping available only in India.

✈ Flat rate shipping

‘ವಿಧೇಯ’ ವಿವಿ ವಿಧೇಯಕ

‘ವಿಧೇಯ’ ವಿವಿ ವಿಧೇಯಕ ನಮ್ಮ ರಾಜ್ಯದಲ್ಲಿ ಹೊಸದಾಗಿ ವಿಶ್ವವಿದ್ಯಾನಿಲಯಗಳ ಕಾನೂನು ಯಾವುದೇ ಚರ್ಚೆಯಿಲ್ಲದೇ, ಎರಡೂ ಜವಾಬುದಾರಿಯುತವಾದ ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿ ಹೊರನಡೆದಾಗ, ಇಂತಹ ಕಾನೂನು ಬೇರೆ ರಾಜ್ಯದಲ್ಲಿ ಇರದೇ ಇರುವಾಗ, ಮುಂಚಿತವಾದ ಯಾವುದೇ ಚರ್ಚೆಗಳಲ್ಲದೇ ಧ್ವನಿ ಮತದಿಂದ ಸ್ವೀಕೃತವಾಯಿತು. ಹಿಡಿದ […]

ಹಕ್ಕಿ ಹಾರುತಿದೆ ನೋಡಿದಿರಾ

ಹಕ್ಕಿ ಹಾರುತಿದೆ ನೋಡಿದಿರಾ ದೇಶದಾದ್ಯಂತ 800 ಇಂಜಿನಿಯರಿಂಗ್ ಕಾಲೇಜುಗಳನ್ನು ಬಂದು ಮಾಡುವ ಬಗ್ಗೆ ಪತ್ರಿಕಾ ವರದಿಗಳು ಸಾಕಷ್ಟು ಬಂದಿವೆ. ಕೂಲಂಕುಷವಾಗಿ ಪರಿಶೀಲಿಸಿದರೆ ಕೆಲವು ಪಾಲಿಟೆಕ್ನಿಕ್ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿಯ ಕೆಲವು ಕೋರ್ಸುಗಳು ಮಾತ್ರ ಮುಚ್ಚಲು ಆದೇಶಿಸಲಾಗಿದೆ. ಪೂರ್ತಿಯಾಗಿ ಮುಚ್ಚುವುದು ಅಲ್ಲ, ಯಾವ […]

ಹಿಂದೆ ಮುಂದೆ ನೋಡುವುದು ಹೇಗೆ

ಹಿಂದೆ ಮುಂದೆ ನೋಡುವುದು ಹೇಗೆ ಹಿಂದುಳಿದ ಅನ್ನುವ ಶಬ್ದ ಇತ್ತೀಚಿನ ದಿನಗಳಲ್ಲಿ ಬಹಳ ಕ್ಲಿಷ್ಟ ಮತ್ತು ಹಲವಾರು ಅರ್ಥಗಳನ್ನು. ಮಜಲುಗಳನ್ನು ಪಡೆಯುತ್ತಿರುವ ಜತೆಗೆಯೆ ಸನ್ನಿವೇಶ ಕೇಂದ್ರೀಕೃತವಾಗಿದೆ. ಇತ್ತೀಚಿಗೆ ನಾನು ರಾಯಚೂರಿನಲ್ಲಿ ಮೂರು ನಾಲ್ಕು ದಿನ ಕಳೆಯುವ ಸಂದರ್ಭ ಬಂದಾಗ ಹಿಂದುಳಿದ ಶಬ್ದದ […]

ಕಾಯ ಹರಿಯಿತು, ಸೂತಕ ಹರಿಯಲಿಲ್ಲ

ಕಾಯ ಹರಿಯಿತು, ಸೂತಕ ಹರಿಯಲಿಲ್ಲ ಈ ಜಗತ್ತು ಹುಟ್ಟಿದಾಗಿನಿಂದ ಇಂದಿನವರೆಗೆ ಅನೇಕ ಅವತಾರ ಪುರುಷರು, ಋಷಿಗಳು, ಸಂತರು ಹಾಗೂ ಸಾರ್ವಜನಿಕರ ಹಿತಕ್ಕಾಗಿ ಹೋರಾಡಿದವರನ್ನು ನಾವು ಮೇಲಿಂದ ಮೇಲೆ ಸ್ಮರಣೆ ಮಾಡುತ್ತೇವೆ. ಅವರು ದೈಹಿಕವಾಗಿ ಇಲ್ಲದಿದ್ದರೂ ಅವರ ಜೀವನ ಮತ್ತು ಸಂದೇಶಗಳು ಸಮಾಜದ […]

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ

ವಿಶ್ವವಿದ್ಯಾಲಯ ಸ್ವಾಯತ್ತತೆಗೆ ಭಂಗ ವಿದ್ಯಾರ್ಥಿಗಳ ಪ್ಲೇಸ್‍ಮೆಂಟ್‍ನವರೆಗೆ ಆದಾಯ ತರುವ ಪ್ರವೇಶ ಫೀಯಿಂದ ಕೊಡುವ ವೇತನ ವೆಚ್ಚದವರೆಗೂ ಎಲ್ಲವೂ ಅದ್ವಾನವಾಗಿರುವಾಗ, ಈಗ ಒಮ್ಮಿಂದೊಮ್ಮೆಲೆ ಸುಧಾರಣೆಯ ಪರ್ವವಾಗಿ ಎಲ್ಲವೂ ಸಮರೋಪಾದಿಯಲ್ಲಿ ನಡೆಯುತ್ತಿರುವುದು ಚುನಾವಣೆ ಸಮೀಪಿಸುತ್ತಿತುವಾಗ ಅನ್ನುವದು ಕಾಕತಾಳೀಯವಾದರೂ ಸತ್ಯವೇ ಸರಿ. ರಾಜ್ಯದಲ್ಲಿ ಹೊಸದಾಗಿ ವಿಶ್ವವಿದ್ಯಾಲಯಗಳ […]

ಕ್ಯಾಂಪಸ್–ಕಲಕಲ-ಪುಲಕ

ಕ್ಯಾಂಪಸ್–ಕಲಕಲ-ಪುಲಕ ಹದಿ ಹರೆಯದ ಯುವಕ ಯುವತಿಯರು ನಮ್ಮ ವಿದ್ಯಾಲಯಗಳ ಆವರಣದಲ್ಲಿ ಮುಕ್ತ ಮನಸುಗಳೊಂದಿಗೆ, ಸಾವಿರಾರು ಕನಸುಗಳನ್ನು ಕಟ್ಟಿಕೊಂಡು ಅಡ್ಡಾಡುವುದನ್ನು, ಅಲ್ಲಿ ಇಲ್ಲಿ ನಿಂತುಕೊಂಡು, ಅಲ್ಲಲ್ಲಿ ಕೂತುಕೊಂಡು ಹಲವು ಹತ್ತು ವಿಷಯಗಳ ಬಗ್ಗೆ ನೋಡುತ್ತಿದ್ದಂತೆ ಕಿಶೋರ ಕುಮಾರನ ಹಿಂದಿ ಚಲನಚಿತ್ರದ ಹಾಡು ನೆನಪಾಗುತ್ತದೆ. […]

ಬನಿಯನ್ – ಬನಿಯಾ

ಬನಿಯನ್ – ಬನಿಯಾ ಚತುರತೆ, ಚಾಣಾಕ್ಷತೆ, ಕುಶಾಗ್ರಮತಿ ಈ ಎಲ್ಲ ಪದಗಳನ್ನು ಗಮನಿಸಿದರೆ ಏನೇನು ಅರ್ಥಗಳು ಮಥಿಸಿದಾಗ ಬರಬಹುದು? ಅವೆಲ್ಲವೂ ಸಂದರ್ಭ ಸನ್ನಿವೇಶಕ್ಕೆ ತಕ್ಕ ಹಾಗೆ ಅರ್ಥ ಮಾಡಿಕೊಳ್ಳುವುದೆ? ಅಥವಾ ಯಾವುದೇ ವ್ಯಕ್ತಿಗೆ ಅದನ್ನ ಅನ್ವಯಿಸಿ ಅರ್ಥ ಕಲ್ಪಿಸಬಹುದೇ? ನಮ್ಮ ರಾಷ್ಟ್ರಪಿತ […]

ಅಧ್ಯಯನ ಮತ್ತು ಸಂಶೋಧನೆ

ಅಧ್ಯಯನ ಮತ್ತು ಸಂಶೋಧನೆ ಸಂಶೋಧನೆ ಮತ್ತು ಕಲಿಕೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಯಾಕೋ, ಏನೋ ಕಾಡುತ್ತಿರುವ ಒಂದು ವಿಚಾರ. ಒಂದು ಕಾಲೇಜು, ಒಂದು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಕಲಿಕೆ ವಿಧಾನಗಳು ಹೇಗೆ ಇರಬೇಕು, ಹೇಗೆ ಇವೆ ಅನ್ನುವ ವಿಚಾರಗಳೆ. ಇದರಲ್ಲಿ ಕಾಲೇಜು […]

ಸೂರಿಯ ಷೇಕ್ಸ್ ಪಿಯರ್ ಸಂಜೆ

ಸೂರಿಯ ಷೇಕ್ಸ್ ಪಿಯರ್ ಸಂಜೆ ಷೇಕ್ಸ್ ಪಿಯರ್ ಹೇಗಿದ್ದ. ಅವನು ನಮ್ಮ ಹಾಗೆ ಕೊಂಚ ಎಡವಟ್ಟನೂ ಸೋಮಾರಿಯೂ ಆಗಿರಲಿಲ್ಲವೇ? ಎಲ್ಲರೂ ಮೇಷ್ಟ್ರುಗಳ ಥರ ಇದ್ದು ಬಿಟ್ಟರೆ ಬರೆದದ್ದೆಲ್ಲ ಪಠ್ಯವಾಗುತ್ತದೆಯೇ ವಿನಾ ಕಾವ್ಯವಾಗುವುದು ಸಾಧ್ಯವಾ? ಬದುಕಲ್ಲಿ ಶಿಸ್ತು ಮುಖ್ಯವಾ? ಶಿಸ್ತಿನಿಂದ ಬದುಕುತ್ತಾ ಬದುಕುತ್ತಾ […]