Need help? Call +91 9535015489

📖 Print books shipping available only in India. ✈ Flat rate shipping

ಠುಮ್ರಿ ಶೈಲಿಯ ಗಾಯಕಿ ಗಿರಿಜಾ ದೇವಿ

ವಿದುಷಿ ಗಿರಿಜಾ ದೇವಿ ಅವರು ಭಾರತೀಯ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಖ್ಯಾತಿ ಪಡೆದವರು. ಅವರು ಹಾಡುತ್ತಿದ್ದುದು ಬನಾರಸ್ ಘರಾಣಾ ಶೈಲಿಯಲ್ಲಿ. ಖಯಾಲ್, ಠುಮ್ರಿ, ದಾದ್ರಾ ಸೇರಿದಂತೆ ಹಲವು ಪ್ರಕಾರಗಳಲ್ಲಿ ಹಿಡಿತ ಹೊಂದಿದ್ದರೂ, ಅವರು ಹೆಚ್ಚು ಖ್ಯಾತರಾಗಿದ್ದು ಠುಮ್ರಿ ಶೈಲಿಯ ಬಳಕೆಯಿಂದ. ಠುಮ್ರಿ […]

ಮರಡೂರಗೆ ಖಯಾಲ್‌ ಸಂಗೀತ ರತ್ನ ಪ್ರಶಸ್ತಿ

ಪಂ. ಸೋಮನಾಥ ಮರಡೂರ. ಹೆಸರು ಕೇಳಿದರೆ ಸಾಕು, ವೇದಿಕೆ ಮುಂದೆ ಹಾಜರಾಗುತ್ತಾರೆ ಸಂಗೀತಪ್ರೇಮಿಗಳು. ಪಂ. ಸೋಮನಾಥರ ಸಂಗೀತ ಸುಧೆಯ ವೈಖರಿಯೇ ಅಂಥದ್ದು. ಇದೇ 25ರಂದು, ಭಾನುವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಖಯಾಲ್‌ ಸಂಗೀತ ಉತ್ಸವದಲ್ಲಿ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವಿದೆ. […]

“ಉಸ್ತಾದ್ ಬಾಲೇಖಾನ್ ಸ್ಮರಣೆ”,

ಸಿತಾರ್‌ ನವಾಜ್‌ ಉಸ್ತಾದ್ ಬಾಲೇಖಾನ್ ಅವರು ‘ಸಿತಾರ್‌ ರತ್ನ’ ರಹೀಮತ್‌ಖಾನ್ ಅವರ ಸಂಗೀತ ಪರಂಪರೆಯ ಮನೆತನದ ಕುಡಿ. ತಮ್ಮ ‘ಹಾಡುವ ಸಿತಾರ್‌’ನಿಂದ ಪ್ರಸಿದ್ಧಿ ಪಡೆದಿದ್ದರು. ಬಾಲೇಖಾನ್‌, ಸಿತಾರ್ ಕಲಿಕೆಯನ್ನು ತಮ್ಮ ಅಜ್ಜ ರಹೀಮತ್‌ಖಾನ್ ಅವರಿಂದ ಆರಂಭಿಸಿದವರು. ರಹೀಮತ್‌ಖಾನ್ ಮಧ್ಯಪ್ರದೇಶದ ಇಂದೋರ್‌ನಿಂದ 1912ರಲ್ಲಿ […]

“ಮಂದ ಬೆಳಕಲ್ಲಿ ಮಂದ್ರ ಶ್ರುತಿ”,

ಅದೇನೋ ಪಕ್ಕಾ ಸಿಮೆಂಟ್ ರಸ್ತೆ. ಆದರೆ, ತೀರಾ ಇಕ್ಕಟ್ಟು. ಎರಡೂ ಬದಿ ನೀರಿನ ಹೊಂಡಗಳಿದ್ದ ಆ ದಾರಿಯಲ್ಲಿ ಒಂದು ಸೈಕಲ್‍ಗೆ ಜಾಗ ಬಿಡಬೇಕೆಂದರೆ ಪಕ್ಕದ ಹೊಂಡದಲ್ಲಿ ಬೀಳುವ ಅಪಾಯ! ಇಕ್ಕಟ್ಟಾದ ಬೀದಿಗಳಲ್ಲಿ ಅಷ್ಟೇನೂ ಜನರು ಕಾಣುತ್ತಿರಲಿಲ್ಲ. ಆಗಾಗ್ಗೆ ಗರಗಸ ಹಾಗೂ ಉಳಿ […]

“ಮೋಡಿ ಮಾಡಿದ ‘ಅಪೂರ್ವ’ ಗಾಯನ”,

ಮೈಸೂರಿನಲ್ಲಿ ಉತ್ತರಾದಿ ಸಂಗೀತವನ್ನು ಕಲಿಸುವ ಜನಪ್ರಿಯ ಶಾಲೆ ‘ಸ್ವರ ಸಂಕುಲ’. ಸಂಗೀತವನ್ನು ಕಲಿಸುವುದರ ಜೊತೆಗೆ ಅದು ನಿಯತವಾಗಿ ಸಂಗೀತ ಕಛೇರಿಗಳನ್ನೂ ಏರ್ಪಡಿಸಿ, ವಿದ್ಯಾರ್ಥಿಗಳು ‘ಕೇಳ್ಮೆ’ಯನ್ನು ಬೆಳಸಿಕೊಳ್ಳಲೂ ಅವಕಾಶ ಮಾಡಿಕೊಡುತ್ತದೆ. ವಾಸುದೇವಾಚಾರ್ಯ ಭವನದಲ್ಲಿ ಈಚೆಗೆ ಎರಡು ಉತ್ತರಾದೀ ಸಂಗೀತ ಗಾಯನ ಕಛೇರಿಯನ್ನು ಏರ್ಪಡಿಸಿತ್ತು. […]

“ಇದು ನಾಗು ಸ್ವರ ಮಾಲಿಕೆ”,

ಅದು ರಾಜ್ಯಮಟ್ಟದ ಅಂತರ್‌ ಕಾಲೇಜು ‘ಶ್ರೀ ರಾಮಾಯಣ ದರ್ಶನಂ–ಕಾವ್ಯವಾಚನ’ ಸ್ಪರ್ಧೆ. ಅಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಹಲವು ಜಿಲ್ಲೆಗಳನ್ನು ಪ್ರತಿನಿಧಿಸಿದ್ದ ಸ್ಪರ್ಧಾಳುಗಳು. ಸಂಗೀತ ಬಲ್ಲ, ನುರಿತ, ಹಿರಿಯರಿಂದ ಕಲಿತು ತರಬೇತಿಗೊಂಡ ವಿದ್ಯಾರ್ಥಿಗಳಿದ್ದರು. ಇಂತಿಪ್ಪ ಸಮಯದಲ್ಲಿ ಯಾವುದೇ ಕಲಿಕೆ, ತರಬೇತಿ ಇಲ್ಲದ, ಪುಟ್ಟ […]

“ಸುಗಮ ಸಂಗೀತದ ಮೋಡಿಗಾರ ಅರುಣ್‌ ಕುಮಾರ್”,

ಚಾಮರಾಜನಗರ: ‘ಸುಗಮ ಸಂಗೀತ’ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಜಿಲ್ಲೆಯ ಗಾಯಕ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಎಂ.ಅರುಣ್‌ ಕುಮಾರ್‌. ಭರತ ನಾಟ್ಯ, ಬೀದಿ ನಾಟಕ, ಸಿನಿಮಾ ನಟನೆ.. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿರುವ ಅವರಿಗೆ ಸುಗಮ ಸಂಗೀತ ಎಂದರೆ ಅಚ್ಚುಮೆಚ್ಚು. ಹಾಗಾಗಿ […]

“ಹಾಸಣಗಿ ಭಟ್ಟರ ಕಾಯಂ ಗ್ರಾಮ ವಾಸ್ತವ್ಯ”,

ಹಾಸಣಗಿ ಗಣಪತಿ ಭಟ್ಟರು ಅಂತರರಾಷ್ಟ್ರೀಯ ಮಟ್ಟದ ಹಿಂದೂಸ್ತಾನಿ ಸಂಗೀತ ಕಲಾವಿದರು. ದೇಶ, ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾರೆ. ಪುಣೆಗೆ ಹೋಗ್ತಾರೆ. ಮುಂಬೈಗೆ ಹೋಗ್ತಾರೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೊ, ಚಿಕಾಗೊ, ಬೋಸ್ಟನ್, ವಾಷಿಂಗ್ಟನ್ ಹೀಗೆ ಎಲ್ಲ ಕಡೆ ಕಾರ್ಯಕ್ರಮ ನೀಡುತ್ತಾರೆ. ಹಾಗಂತ ಅವರು ಯಾವ […]

“‘ಝೇಂಕಾರ’ ಸಂಗೀತೋತ್ಸವ ಇಂದು”,

ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಸಣಗಿ ಅವರು ಆಕಾಶವಾಣಿಯ ‘ಎ’ ಶ್ರೇಣಿಯ ಹಿಂದೂಸ್ತಾನ ಗಾಯಕರು.ವಿಶ್ವ ಸಂಗೀತ ದಿನಾಚರಣೆ […]