ಮೊದಲ ಬಾರಿಗೆ ಹಾಡಿದಾಗ ಇದ್ದಷ್ಟೇ ಶ್ರದ್ಧೆ ಈಗಲೂ ನನ್ನಲ್ಲಿ ಇದೆ. ಅದೇ ನನ್ನನ್ನು ಇಲ್ಲಿಯವರೆಗೆ ಕೈ ಹಿಡಿದು ನಡೆಸಿಕೊಂಡು ಬಂದಿದೆ. ನನ ಶರೀರಕ್ಕೆ 73 ವರ್ಷ. ಶಾರೀರಕ್ಕೆ (ಕಂಠ) ಇನ್ನೂ 37ರ ಹರೆಯ. ಶರೀರಕ್ಕೆ ವಯಸ್ಸಾಗಿರಬಹುದು, ಶಾರೀರಕ್ಕಲ್ಲ…ವಯಸ್ಸಿನಿಂದ ಬಳಲಿದ್ದು ದೇಹ. ಕಂಠವಲ್ಲ. […]
Category: ಸಂಗೀತ
“ಸೂಫಿ ಕಡಲ ನಾವಿಕ”
ರಾಜಸ್ಥಾನಿ ಜಾನಪದ ಮಟ್ಟುಗಳನ್ನೂ, ಶಾಸ್ತ್ರೀಯ ಸಂಗೀತದ ಆಲಾಪಗಳನ್ನೂ ಅದ್ಭುತವಾಗಿ ಬೆಸೆದು ಹಾಡುವ 47 ವರ್ಷದ ಮೀರ್ ಮುಕ್ತಿಯಾರ್ ಅಲಿ, ಸೂಫಿಯಾನಾ ಸಂಗೀತ ಪ್ರಕಾರವನ್ನು ಜನಪ್ರಿಯಗೊಳಿಸುತ್ತಿರುವ ವಿಶಿಷ್ಟ ಗಾಯಕ. ಕೇಳುವವರು ತಾವೂ ಲಯಗೊಳ್ಳದೆ, ತಲೆದೂಗದೇ ಇರಲು ಸಾಧ್ಯವಿಲ್ಲವೆನ್ನುವಂತೆ ಮೈಯೆಲ್ಲ ದನಿಯಾಗಿ, ದನಿಯೆಲ್ಲ ತಾನೇ […]
“ಸೈನಿಕರಿಗೆ ಸಂಗೀತ: ಕದ್ರಿ ಕನಸು”
“ಸೈನಿಕರಿಗೆ ಸಂಗೀತ: ಕದ್ರಿ ಕನಸು” ಕದ್ರಿ ಗೋಪಾಲನಾಥ್ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕ. ಕನ್ನಡನಾಡಿನ ಸಂಗೀತದ ಅಪ್ಪಟ ಪ್ರತಿಭೆ. ಸಂಗೀತದ ಕನಸು ಹಚ್ಚಿಕೊಂಡು ಚೆನ್ನೈಗೆ ಹೋಗಿ ಅಲ್ಲಿಯೇ ನೆಲೆ ನಿಂತವರು. 30ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡನಾಡಿನಿಂದ ದೂರವಾಗಿದ್ದರೂ ಎಂದೆಂದಿಗೂ ಅವರಿಗೆ ಇಲ್ಲಿಯ ತುಡಿತ […]
“‘ಸ್ವರಾತ್ಮ’ನ ಏಕಾಂಗಿ ಆಲ್ಬಂ…”
ತತ್ವಪದ ಮತ್ತು ಜನಪದವನ್ನು ಹದವಾಗಿ ಬೆರೆಸಿ ಹಾಡುವ ವಾಸು ದೀಕ್ಷಿತ್ ತಮ್ಮ ಮೊದಲ ಸೋಲೊ ಆಲ್ಬಂ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಸೂಫಿ ಸಂಗೀತದಿಂದ ಹಿಡಿದು ಸಿನಿಮಾ ಸಂಗೀತದವರೆಗೆ ನಿರಂತರವಾಗಿ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳುವ ವಾಸು ಅವರ ಸಂಗೀತ ಸಾಂಗತ್ಯದ ಪಯಣ ಇಲ್ಲಿದೆ…rತತ್ವಪದದ ತಾತ್ವಿಕತೆ, […]
ಮರೆಯಲಾಗದ ಮಾಧುರ್ಯ
ಅದು ಸಂಗೀತ ಪ್ರಧಾನ ಬಸಂತ್ ಬಹಾರ್ ಚಿತ್ರದ ‘ಕೇತಕೀ ಗುಲಾಬ್ ಜೂಹಿ ಚಂಪಕ ಬನ….’ ಹಾಡಿನ ರೆಕಾರ್ಡಿಂಗ್ ಸಂದರ್ಭ. ಭೀಮಸೇನ ಜೋಶಿ ಜೊತೆ ಮನ್ನಾ ಡೇ ಹಾಡಬೇಕಾಗಿದ್ದ ಗೀತೆ. ಹಾಡಿನ ಸನ್ನಿವೇಶವನ್ನು ವಿವರಿಸುವಂತೆ ಸಂಗೀತ ಸಂಯೋಜಕ ಶಂಕರ್ ಜೈಕಿಶನ್ ಅವರನ್ನು ಮನ್ನಾ […]

ಅನುರಾಧಾ ಪಾಲ್ ಎಂಬ ತಬಲಾ ಮಾಯಾವಿ…
ಅನುರಾಧಾ ಪಾಲ್ ಎಂಬ ತಬಲಾ ಮಾಯಾವಿ… ಅನುರಾಧಾ ಪಾಲ್ ಅವರು ಮಹಿಳೆ ಮತ್ತು ಸಂಗೀತದ ಕುರಿತು ಇರುವ ಪೂರ್ವಗ್ರಹಗಳನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಅವರ ಬೆರಳುಗಳು ತಬಲಾ ಮೇಲೆ ಆಟವಾಡಿ, ಮಾಯಾಲೋಕ ಸೃಷ್ಟಿಸಿದಂತೆಲ್ಲ ‘ವಾಹ್ ಉಸ್ತಾದ್’ ಎಂಬ ಪ್ರತಿಕ್ರಿಯೆ ಕೇಳುಗರಿಂದ […]
ರಾತ್ರಿ ರಾಗಗಳ ಮಧುರ ನಾದ ನದಿ
ರಾತ್ರಿ ರಾಗಗಳ ಮಧುರ ನಾದ ನದಿ ನಗರದ ಕೆ.ಆರ್.ರಸ್ತೆಯಲ್ಲಿರುವ ಗಾಯನ ಸಮಾಜದ ಸಭಾಂಗಣ ಅಂದು ಸಂಜೆ ನಿರೀಕ್ಷೆಯಂತೆ ಸಂಗೀತ ಕಛೇರಿಗಿಂತ ಸಾಕಷ್ಟು ಸಮಯ ಮೊದಲೇ ಭರ್ತಿಯಾಗಿತ್ತು! ಹಿಂದೂಸ್ತಾನಿ ಗಾಯನದ ಸವಿ ಜೇನು ಅಂದು ಸಂಗೀತ ರಸಿಕರ ಮನದಾಳಕ್ಕೆ ಇಳಿದು ಹೃದಯ ತಟ್ಟಿತ್ತು. […]
‘ಸಂಗೀತವೇ ಧ್ಯಾನ’
‘ಸಂಗೀತವೇ ಧ್ಯಾನ’ ಯಾರಿಗೆ ಸರಿಯಾಗಿ ಸಮಯ ನಿರ್ವಹಣೆ ಮಾಡಲು ಬರುವುದಿಲ್ಲವೋ ಅವರಲ್ಲಿ ಒತ್ತಡ ಕಾಣಿಸಿಕೊಳ್ಳುತ್ತದೆ. ಸಂಗೀತ ಒಂದು ಉತ್ತಮ ಹಾಗೂ ಪರಿಣಾಮಕಾರಿ ಒತ್ತಡ ನಿರ್ವಾಹಕ.ಎನ್ನುವುದು ಗಾಯಕಿ ಅರ್ಚನಾ ಉಡುಪ ಅವರ ಮಾತು. ನಾನು ಬೆಳಿಗ್ಗೆ ರೆಕಾರ್ಡಿಂಗ್ ಹೋಗಬೇಕು. ಎದ್ದು ತಿಂಡಿ ಮಾಡಬೇಕು, […]