Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

“ಧಾರವಾಡ ಬಾಂಡ್ಸ್” – “ಥಟ್ ಅಂತ ಹೇಳಿ”

September 20, 2020 @ 6:00 pm - 8:00 pm IST

“ಧಾರವಾಡ ಬಾಂಡ್ಸ್” – “ಥಟ್ ಅಂತ ಹೇಳಿ” ಕಾರ್ಯಕ್ರಮ – ವಿವಿಡ್ಲಿಪಿ ಫೇಸ್ಬುಕ್ ಪುಟ ಮತ್ತು ಯುಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೊದಲ ಮತ್ತು ಮೂರನೆಯ ರವಿವಾರ ಸಂಜೆ ೬.೦೦ ಕ್ಕೆ ಪ್ರಾರಂಭವಾಗುವುದು. ಈ ಕಾರ್ಯಕ್ರಮದ ಒಂದು ವಿಶೇಷತೆ ಎಂದರೆ, ವೀಕ್ಷಕರೂ ಇದರಲ್ಲಿ ಭಾಗವಹಿಸಬಹುದು ಮತ್ತು ಪುಸ್ತಕ ಗೆಲ್ಲಬಹುದು. ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ಪುಸ್ತಕ ಪಡೆಯಿರಿ. ಬರುವ ರವಿವಾರ, ಸೆಪ್ಟೆಂಬರ್ ೨೦ ನೇ ತಾರೀಖಿಗೆ ಭಾರತೀಯ ಸಮಯ ಸಾಯಂಕಾಲ ೬.೦೦ ಗಂಟೆಗೆ ವಿವಿಡ್ಲಿಪಿಯ ನೇರ ಪ್ರಸಾರದಲ್ಲಿ ನಾವೇಲ್ಲರೋ ಸೇರೋಣ, ರಸಪ್ರಶ್ನೆ ಆಡೋಣ

Details

Date:
September 20, 2020
Time:
6:00 pm - 8:00 pm IST
Event Category:
Event Tags:
, , ,

Organiser

Mooka Trust
Phone:
+91 9535015489
Email:
support@vividlipi.com