Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

Virtual Event
  • This event has passed.

ಆದಿತ್ಯ ಹೃದಯ

February 19 @ 5:00 pm - 6:30 pm IST

Virtual Event
Free

ಕಾರ್ಯಕ್ರಮ: ಆದಿತ್ಯ ಹೃದಯ 
ದಿನಾಂಕ: 19 February 2021
ಸಮಯ: 5 PM IST / 11.30 AM GMT
ನಮ್ಮೊಡನೆ:ಶ್ರೀ. ಬೇಲೂರು ರಾಮಮೂರ್ತಿ
ಮಹಾಕವಿ ಶತಕೃತಿ ಲೇಖಕರು ಮತ್ತು ಆಧ್ಯಾತ್ಮ ಚಿಂತಕರು

ಆದಿ ಭಗವದ್ಗೀತೆ ಎಂದು ಕರೆಸಿಕೊಳ್ಳುವ ಆದಿತ್ಯ ಹೃದಯ ಸೂರ್ಯಾರಾಧನೆಯ ಮಂತ್ರ. ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಲ್ಲಿರುವ 32 ಶ್ಲೋಕಗಳ ಗುಚ್ಛ ಆದಿತ್ಯ ಹೃದಯ. ಯುದ್ಧವಿಮುಖನಾಗಿದ್ದ ಶ್ರೀರಾಮಚಂದ್ರನಿಗೆ ದೇವತೆಗಳ ಆದೇಶದಂತೆ ಅಗಸ್ತ್ಯರು ಯುದ್ಧಭೂಮಿಯಲ್ಲಿ ಉಪದೇಶಿಸಿದ ಮಹಾನ್ ಮಂತ್ರ.

ನಮ್ಮೊಡನೆ ವಿವಿಡ್ಲಿಪಿ ನೇರ ಪ್ರಸಾರದಲ್ಲಿ ಹಂಚಿಕೊಳ್ಳುತ್ತಾರೆ

ಕಾರ್ಯಕ್ರಮ ನೋಡಲು ಕೆಳಗಿನ ಕೊಂಡಿ ಉಪಯೋಗಿಸಿ

Watch live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live

Download VIVIDLIPI Mobile APP – www.vividlipi.com/app

Details

Date:
February 19
Time:
5:00 pm - 6:30 pm IST
Cost:
Free
Event Category:
Event Tags:
, , ,
Watch

Organiser

Mooka Trust
Phone:
+91 9535015489
Email:
support@vividlipi.com