Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಅಲಕಾವತಿಯ ಹಿಮಶಿಲೆಗಳ ನಡುವೆ…

October 3, 2020 @ 6:00 pm - 7:30 pm IST

ಅಲಕಾವತಿಯ ಹಿಮಶಿಲೆಗಳ ನಡುವೆ…
(ಕನ್ನಡದ ಕಾದಂಬರಿಗಾಗಿ ಜೀವ ಪಣವಾಗಿ ಹೋದ ರೋಚಕ ಚಾರಣದ ಕಥೆ….)

ನಮ್ಮೊಡನೆ: ವೇದ ಬ್ರಹ್ಮಶ್ರೀ. ಸೂರಾಲು ತಂತ್ರಿ
ದಿನಾಂಕ: ಅಕ್ಟೊಬರ್ ೩, ೨೦೨೦ (October 3, 2020)
ಭಾರತೀಯ ಸಮಯ ಸಾಯಂಕಾಲ 6:00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ 1.30 PM ಪ್ರಾರಂಭ

ಗಂಗೆ…
ಯಾರೀಕೆ…?
ಎಲ್ಲಿ ಹುಟ್ಟುತ್ತಾಳೆ…?
ಅವಳ ಸ್ವರೂಪ ಮಹಾ ಕಾವ್ಯಗಳಲ್ಲಿರುವ ಹಾಗೆಯೇ ರಮಣೀಯವಾಗಿದೆಯೇ…?
ಅಷ್ಟೇ ಶಾಂತಪಾವಕಳಾಗಿದ್ದಾಳೆಯೇ ಗಂಗೆ…?
ಶಿವನ ಜಟೆಯ ಮೇಲಿನ ಗಂಗಾಲಹರಿ ಕೇವಲ ಕಲ್ಪನೆಯೇ….?
ಅಥವಾ ನಿಜಕ್ಕೂ ಇದು ಸತ್ಯವೇ….?
ತಂಗಿರಣದ ತರಲ ತರಂಗೆಯಾಗಿದ್ದಾಳೆಯೇ ಗಂಗೆ….?
ಆರ್ಯಾವರ್ತದ ಬಯಲು ನಾಡಿಗೆ ಜೀವನಾಡಿಯಾದ ಗಂಗೆ ಮೂಲಸ್ವರೂಪ ಹೇಗಿದೆ…?
ಹಿಮವಂತನ ಶಿಖರಗಳಲ್ಲಿನ ಗಂಗಾಕಣಿವೆಯ ಭಯಾನಕ ಲೋಕದ ಅನಾವರಣ…!

ಮುಂದೆ ಬರಲಿರುವ ಸೌರ ಸಾಗರಿಯೆಂಬ ವೇದಕಾಲೀನ ಮಹಾಕಾದಂಬರಿಗಾಗಿ
ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಯುವ ಸಾಹಿತಿಗಳಾದ ವೇದಕಾಲೀನ ಇತಿಹಾಸದ ವಿದ್ವಾಂಸರಾದ ವೇದಬ್ರಹ್ಮಶ್ರೀ ಸೂರಾಲು ತಂತ್ರಿಗಳ ಅಧ್ಯಯನ ಪೂರ್ಣ ಚಾರಣದ ಸಮಗ್ರ ಮಾಹಿತಿ….

ಗಂಗೆ….!

ಜಗತ್ತು ಕಾಣದ ಕೇಳದ ಊಹಿಸದ ಕನಸಲ್ಲೂ ಬೆಚ್ಚಿಬೀಳಿಸುವ ಗಂಗೆಯ ಭೀಭತ್ಸ ರೂಪದ ಕಥೆಯಿದು…!

ಮೂಕ ಟ್ರಸ್ಟ್ ಮತ್ತು ವಿವಿಡ್ಲಿಪಿ ಕಾರ್ಯಕ್ರಮ,
ಸಹಯೋಗ: ಯಾಜಿ ಪ್ರಕಾಶನ, ಮನೋಹರ ಗ್ರಂಥ ಮಾಲಾ ಮತ್ತು ರೇಡಿಯೋ ಗಿರ್ಮಿಟ್

Facebook Live: https://www.facebook.com/vividlipi/live
Youtube Live: https://www.youtube.com/vividlipi/live

Details

Date:
October 3, 2020
Time:
6:00 pm - 7:30 pm IST
Event Category:

Organiser

Mooka Trust
Phone:
+91 9535015489
Email:
support@vividlipi.com