
ಅಂತರ್ಜಾಲ ಮಳಿಗೆ ಉದ್ಘಾಟನಾ ಸಮಾರಂಭ
August 18, 2020 @ 12:00 pm - 1:00 pm IST

ಕನ್ನಡದ ಹೆಸರಾಂತ ಪ್ರಕಾಶನ ಸಂಸ್ಥೆ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಮತ್ತು ಇದೀಗ ಹೆಸರು ಗಳಿಸುತ್ತಿರುವ ಇಂಗ್ಲಿಷ್ ಕೃತಿಗಳ ಪ್ರಕಾಶನ ಸಂಸ್ಥೆ ಸುಬ್ಬು ಪಬ್ಲಿಕೇಷನ್ ರಿಸರ್ಚ್ ಬ್ರಾಡ್ಕಾಸ್ಟಿಂಗ್, ಈ ಈರಡೂ ಪ್ರಕಾಶನಗಳ ಆನ್ಲೈನ್ ಮಳಿಗೆ (www.sahityaprakashan.com | www.subbupublications.com) ಶುಭಾರಂಭದ ನೇರ ಪ್ರಸಾರ ಫೇಸ್ಬುಕ್ ಪುಟ ಮತ್ತು ಯೌಟ್ಯೂಬ್ ನಲ್ಲಿ ದಿನಾಂಕ 18.08.2020 ರಂದು ಮಧ್ಯಾಹ್ನ 12:00 ಗಂಟೆಗೆ. ನೇರ ಪ್ರಸಾರ ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಬಳಸಿ.
Facebook Live: https://www.facebook.com/vividlipi/live
Youtube Live: https://www.youtube.com/vividlipi/live