Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

ಬೇಂದ್ರೆ ಕಾವ್ಯವಿಹಾರ – ಉದ್ಘಾಟನ ಸಮಾರಂಭ

July 21 @ 8:00 am - 5:00 pm IST

Virtual Virtual Event
Free

“ ಬೇಂದ್ರೆ ಕಾವ್ಯವಿಹಾರ” ಕಾರ್ಯಕ್ರಮದ ಉದ್ಘಾಟನ ಸಮಾರಂಭ

ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ, ಸಾಹಿತ್ಯ ಸಂಗಮ ಹಾಗೂ ವಿವಿಡ್ಲಿಪಿ ಇವರ ಸಂಯುಕ್ತ ಆಶ್ರಯದಲ್ಲಿ “ ಬೇಂದ್ರೆ ಕಾವ್ಯವಿಹಾರ” ಕಾರ್ಯಕ್ರಮವನ್ನು ಹಲವು ಭಾಗಗಳಾಗಿ ಯೂ ಟ್ಯೂಬ್ ನಲ್ಲಿ ಪ್ರಸಾರ ಮಾಡುವ ಉದ್ದೇಶ ಹೊಂದಿದ ಕಾರ್ಯಕ್ರಮದ ಉದ್ಘಾಟನ ಸಮಾರಂಭ ದಿನಾಂಕ 21-07-2021 ಮಧ್ಯಾಹ್ನ 3 ಗಂಟೆಗೆ ಯೂ ಟ್ಯೂಬ್ ನಲ್ಲಿ ನೇರವಾಗಿ ಪ್ರಸಾರವಾಗಲಿದೆ .

ಭಾಗವಹಿಸುವವರು

ಸಂಪನ್ಮೂಲ ವ್ಯಕ್ತಿ : ಡಾ ಜೀ ವಿ ಕುಲಕರ್ಣಿ

ಅಧ್ಯಕ್ಷರು: ಡಾ ಕೆ ಎಸ್ ಶರ್ಮಾ

ಮುಖ್ಯ ಅತಿಥಿಗಳು: ಡಾ ಶಿವಾ ರೆಡ್ದಿ ( ಪ್ರಾಧ್ಯಾಪಕರು. ಕನ್ನಡ ವಿಶ್ವವಿದ್ಯಾನಿಲಯ ಹಂಪಿ)

ಡಾ ಸತ್ಯವತಿ ಮೂರ್ತಿ: ಸಾಹಿತ್ಯ ಸಂಗಮ ( ಮ್ಯಾಂಚೆಸ್ಟರ್ ಇಂಗ್ಲೆಂಡ್) ಅತಿಥಿಗಳ ಪರಿಚಯ

ಡಾ.ಜಿ ಎನ್ ಉಪಾಧ್ಯ: ( ಪ್ರಾಧ್ಯಪಕರು ಮುಂಬೈ ವಿಶ್ವವಿದ್ಯಾನಿಲಯ
ಕನ್ನಡವಿಭಾಗ)– ಪ್ರೊಫ಼ೆಸರ್ ಜೀ ವಿ ಯವರನ್ನು ಕುರಿತು

ಡಾ ಪೂರ್ಣಿಮಾ ಶೆಟ್ಟಿ: ಸಹ ಪ್ರಾಧ್ಯಪಕರು (ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ) ಕಾರ್ಯಕ್ರಮ ನಿರೂಪಣೆ

ವಿವಿಡ್ಲಿಪಿ: ಲಂಡನ್ -ನೇರ ಪ್ರಸಾರ

ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಸಾಹಿತ್ಯಾಸಕ್ತರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ

Youtube Live: https://www.youtube.com/vividlipi/live

Download VIVIDLIPI Mobile APP– https://www.vividlipi.com/app

Details

Date:
July 21
Time:
8:00 am - 5:00 pm IST
Cost:
Free
Event Category:
Event Tags:
, ,

Organiser

Mooka Trust
Phone:
+91 9535015489
Email:
support@vividlipi.com