Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

ಬಿ ಜಿ ಎಲ್ ಸ್ವಾಮಿ ಅವರ ಸಾಹಿತ್ಯ ಸ್ವಾರಸ್ಯ

June 27, 2020 @ 6:00 pm - 7:30 pm IST

Virtual Virtual Event

“ಬೆಸ್ಟ್ ಆಫ್ ಬಿ ಜಿ ಎಲ್ ಸ್ವಾಮಿ” ಪುಸ್ತಕದ ಸಂಪಾದಕರಾದ ಬೇಲೂರು ರಾಮಮೂರ್ತಿ ಅವರು ವಿವಿಡ್ಲಿಪಿ ನೇರ ಪ್ರಸಾರದಲ್ಲಿ “ಬಿ ಜಿ ಎಲ್ ಸ್ವಾಮಿ ಅವರ ಸಾಹಿತ್ಯ ಸ್ವಾರಸ್ಯ” ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇವರು ಸುಮಾರು ೧೦೦ ಪುಸ್ತಕ, ಅದರಲ್ಲೂ ಹೆಚ್ಚಿನ ಪುಸ್ತಕ ಹಾಸ್ಯ ಪ್ರಕಾರದ ಪುಸ್ತಕ ಬರೆದಿರುವ ಲೇಖಕರು.

ಬಿ ಜಿ ಎಲ್ ಸ್ವಾಮಿ ಕನ್ನಡನಾಡು ಕಂಡ ಅಪರೂಪದ ಚೇತನ. ಕನ್ನಡದ ಪ್ರಸಿದ್ಧ ಸಾಹಿತಿ ಡಿ ವಿ ಗುಂಡಪ್ಪನವರ ಮಗನಾದರೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ರೂಪಿಸಿಕೊಂಡವರು. ಓದಿದ್ದು ಸಸ್ಯವಿಜ್ಞಾನ, ಕೆಲಸ ನಿರ್ವಹಿಸಿದ್ದು ತಮಿಳುನಾಡಲ್ಲಿ ಆದರೆ ಬರೆದದ್ದು ಕನ್ನಡದಲ್ಲಿ. ಇವರು ಸಸ್ಯಪುರಾಣವನ್ನು ತಿಳಿಗನ್ನಡದಲ್ಲಿ ಲಘು ಹಾಸ್ಯದೊಂದಿಗೆ ನಿರೂಪಿಸಿ ಜನಮನ ಗೆದ್ದವರು. ಇವರ “ತಮಿಳು ತಲೆಗಳ ನಡುವೆ”, “ಹಸುರು ಹೊನ್ನು”, “ಕಾಲೇಜು ರಂಗ”, “ಕಾಲೇಜು ತರಂಗ” ಮುಂತಾದ ಕೃತಿಗಳು ಓದುಗರಿಗೆ ಕನ್ನಡದ ಹಾಸ್ಯದ ಸವಿ ಉಣಿಸಿವೆ.

ಉಪನ್ಯಾಸಕರು: ಬೇಲೂರು ರಾಮಮೂರ್ತಿ
ಶನಿವಾರ, 27 June 2020
ಸಮಯ :
6 PM – 7.30 PM India time
1.30 PM – 3 PM UK time.

Watch event in Airmeet (interact with the speakers) and in VIVIDLIPI Facebook/YouTube Live.

Join Airmeet to get a chance to interact with speaker(s) in the live event.

https://airmeet.com/e/71746850-b673-11ea-996e-bf8f7c923869

Login to Airmeet link above using your laptop/desktop and “raise hand” for interaction, chat or share your questions using the chat/questions option from the screen.

Event can also be viewed on Youtube Live and Facebook Live

Youtube Live – https://www.youtube.com/c/VIVIDLIPI/live
Facebook Live – https://www.facebook.com/vividlipi/live

 

Details

Date:
June 27, 2020
Time:
6:00 pm - 7:30 pm IST
Event Category:
Event Tags:
, ,
Watch

Organiser

Mooka Trust
Phone:
+91 9535015489
Email:
support@vividlipi.com