Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

’ಭೀಮಪಲಾಸ’ ಸಂಗೀತೋತ್ಸವ – ಪಂ ಎಂ ವೆಂಕಟೇಶ ಕುಮಾರ ಮತ್ತು ಶ್ರೀ. ಶ್ರೀನಿವಾಸ ಹಂಪಿಹೊಳಿ

September 26 @ 6:00 pm - 8:30 pm IST

Free

’ಭೀಮಪಲಾಸ’ ಸಂಗೀತೋತ್ಸವ

LIVE on VIVIDLIPI
Download VIVIDLIPI Mobile APP – www.vividlipi.com/app

ಭಾರತರತ್ನ ಪಂ. ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಸೆ. ೨೬ ರಂದು ಸಂಜೆ ೬ .೦೦ಕ್ಕೆ ರಂಗಮಂದಿರದಲ್ಲಿ  ಕಲಾಪ್ರದರ್ಶನ ನಡೆಯಲಿದೆ.  ಪಂ ಎಂ ವೆಂಕಟೇಶ ಕುಮಾರ ಮತ್ತು ಶ್ರೀ. ಶ್ರೀನಿವಾಸ ಹಂಪಿಹೊಳಿ  ಅವರಿಂದ ಗಾನಸುಧೆ ಮೂಡಿಬರಲಿದೆ.

ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಭೀಮಪಲಾಸ ಸಂಗೀತೋತ್ಸವವನ್ನು ರಾಜ್ಯಾದ್ಯಂತ ವರ್ಷಪೂರ್ತಿ ಹಮ್ಮಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್ ಫೌಂಡೇಶನ್, ಭಾರತೀಯ ಜೀವ ವಿಮಾ ನಿಗಮ, ಎಲ್ಐಸಿಯ ಹೌಸಿಂಗ್ ಫೈನಾನ್ಸ್ಗಳ ಸಹಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ.

ವಿವಿಡ್ಲಿಪಿ ಸಂಸ್ಥೆಯು ಈ ಕಾರ್ಯಕ್ರಮದ ನೇರಪ್ರಸಾರವನ್ನು ಮಾಡಲಿದೆ.

Youtube Live: https://www.youtube.com/vividlipi/live
Facebook Live –  https://www.facebook.com/vividlipi/live
Twitter Live – https://twitter.com/vividlipi

 

Details

Date:
September 26
Time:
6:00 pm - 8:30 pm IST
Cost:
Free
Event Category:
Event Tags:
, , ,

Organiser

Mooka Trust
Phone:
+91 9535015489
Email:
support@vividlipi.com