Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

Virtual Event
  • This event has passed.

ಬುದ್ಧತ್ವ ಪಡೆಯುವುದು ಹೇಗೆ? ಬುದ್ಧ ಪೂಣಿ೯ಮೆ ವಿಶೇಷ ಸಂವಾದ

May 26 @ 5:00 pm - 6:00 pm IST

Virtual Event
Free

ಬುದ್ದತ್ವ ಎಂದರೇನು? ನಾವು ಯಾಕೆ ಇದನ್ನು ಪಡೆಯಬೇಕು? ಹೇಗೆ ಇದನ್ನು ಪಡೆಯುವುದು.ಇದರಿಂದ ನಮ್ಮ ನಿತ್ಯದ ಬದುಕನ್ನು ಹೇಗೆ ಉತ್ಸಾಹ, ನೆಮ್ಮದಿ,ಲವಲವಿಕೆ,ಗೆಲುವಿನಿಂದ ಕಳೆಯಬಹುದು.
ಧ್ಯಾನವನ್ನು ಹೊಸ ಆಯಾಮದಿಂದ ನೋಡುವ ಬುದ್ದಪೂಣಿ೯ಮೆ ಸಂದಭ೯ದ ವಿಶೇಷ ಸಂವಾದ

ಪಾಲ್ಗೊಳ್ಳುವವರು – ಡಾ.ಉಷಾ ವಸ್ತಾರೆ (ಯೋಗಕ್ಷೇಮದ ಸ್ಥಾಪಕರು,ನ್ಯೂರೋ ಸೈಂಟಿಸ್ಟ್)
ನಡೆಸಿಕೊಡುವವರು – ಸುಧಾ ಶಮಾ೯ (ಪ್ರಾಫಿಟ್ ಪ್ಲಸ್ ಪತ್ರಿಕೆ ಸಂಪಾದಕರು)

Date: 26th May 2021
Time: 5.00 PM IST/ 12.30 PM UK Time

YouTube Live: https://www.youtube.com/vividlipi/live
Facebook Live: https://www.facebook.com/vividlipi/live
DOWNLOAD – WWW.VIVIDLIPI.COM/APP

Details

Date:
May 26
Time:
5:00 pm - 6:00 pm IST
Cost:
Free
Event Category:
Event Tags:
,
View Event Website

Organiser

Mooka Trust
Phone:
+91 9535015489
Email:
support@vividlipi.com
%d bloggers like this: