
ಯು ಕೆ ತಂಡದಿಂದ ಪುರಂದರ ಸಂಗೀತ ಕಾರ್ಯಕ್ರಮ
February 26 @ 5:00 pm - 6:30 pm IST

ಯು ಕೆ ದೇಶದ ಸಮಾನ ಮನಸ್ಸಿನ ತಂಡದಿಂದ ಪುರಂದರ ದಾಸರ ಹಾಡುಗಳ ಸಂಗೀತ ಕಾರ್ಯಕ್ರಮ
Purandara Dasara musical event by a like-minded group from the U K
Date: 26 Feb 2021,
Time: 5.00 PM IST/ 11.30 AM GMT
ಯು ಕೆ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಿರಿ ತಂಡದ ಕನ್ನಡಿಗರಿಂದ ಪುರಂದರ ದಾಸರ ಹಾಡುಗಳ ಸಂಗೀತ ಸಂಭ್ರಮ, ಹಾಡುಗಳನ್ನು ಪ್ರಸ್ತುತ ಪಡಿಸುತ್ತಿರುವವರು
ಅಮಿತ ರವಿಕಿರಣ್
ಸುಮನಾ ಧ್ರುವ
ಪೂಜಾ ತಾಯೂರ್
ಸ್ನೇಹ ತಾಯೂರ್
ಸಂಧ್ಯಾ ಪ್ರಮೋದ
ಅಂಜನಾ ಎಸ ಟಕ್ಕಳಕಿ
ಕಾರ್ಯಕ್ರಮ ಪ್ರಸ್ತುತಿ ಮತ್ತು ವಿವರಣೆ – ಗೌರಿ ಪ್ರಸನ್ನ
Kannadigas from various part of the UK under name of the Siri team presents songs of Purandara Dasa
Singers
Amita Ravikiran
Sumana Dhruva
Pooja Tayur
Sneha Tayur
Sandhya Pramod
Anjana S Takkalaki
Program presentation and briefing by
Gouri Prasanna
ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
YouTube Live – www.youtube.com/vividlipi/live
Facebook Live – www.facebook.com/vividlipi/live
Download VIVIDLIPI APP – www.vividlipi.com/app