
ಧಾರವಾಡ ಬಾಂಡ್ಸ್ – ‘ಥಟ್ ಅಂತ ಹೇಳಿ’
September 6, 2020 @ 6:00 pm - 8:30 pm IST

“ಧಾರವಾಡ ಬಾಂಡ್ಸ್” – “ಥಟ್ ಅಂತ ಹೇಳಿ” ಕಾರ್ಯಕ್ರಮ – ವಿವಿಡ್ಲಿಪಿ ಫೇಸ್ಬುಕ್ ಪುಟ ಮತ್ತು ಯುಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೊದಲ ಮತ್ತು ಮೂರನೆಯ ರವಿವಾರ ಸಂಜೆ ೬.೦೦ ಕ್ಕೆ ಪ್ರಾರಂಭವಾಗುವುದು. ಈ ಕಾರ್ಯಕ್ರಮದ ಒಂದು ವಿಶೇಷತೆ ಎಂದರೆ, ವೀಕ್ಷಕರೂ ಇದರಲ್ಲಿ ಭಾಗವಹಿಸಬಹುದು ಮತ್ತು ಪುಸ್ತಕ ಗೆಲ್ಲಬಹುದು. ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ಪುಸ್ತಕ ಪಡೆಯಿರಿ. ಬರುವ ರವಿವಾರ, ಸೆಪ್ಟೆಂಬರ್ ೬ ನೇ ತಾರೀಖಿಗೆ ಭಾರತೀಯ ಸಮಯ ಸಾಯಂಕಾಲ ೬.೦೦ ಗಂಟೆಗೆ ವಿವಿಡ್ಲಿಪಿಯ ನೇರ ಪ್ರಸಾರದಲ್ಲಿ ನಾವೇಲ್ಲರೋ ಸೇರೋಣ, ರಸಪ್ರಶ್ನೆ ಆಡೋಣ
In the news: