Need help? Call +91 9535015489

📖 Print books shipping available only in India.

✈ Flat rate shipping

Loading Events

« All Events

Virtual Virtual Event
  • This event has passed.

ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಉಪನ್ಯಾಸ ಮತ್ತು ಶ್ರೀ. ಪಿ ಎಸ್ ಕೃಷ್ಣಮೂರ್ತಿ ಅವರಿಂದ ಒಂದು ವಿಭಿನ್ನ ಸಂಗೀತ ನಾಟಕ

March 5 @ 4:30 pm - 6:30 pm IST

Virtual Virtual Event
Free

ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಉಪನ್ಯಾಸ ಮತ್ತು ಶ್ರೀ. ಪಿ ಎಸ್ ಕೃಷ್ಣಮೂರ್ತಿ ಅವರಿಂದ ಒಂದು ವಿಭಿನ್ನ ಸಂಗೀತ ನಾಟಕ

Date: 05 Mar 2021
Time: 4.30 PM IST/ 11.00 AM GMT

೧೧ ದಿನದ ಸತತ ಸಂಭ್ರಮದ ನಂತರ ೧೨ನೆಯ ದಿನ ನಮ್ಮ ವೀಕ್ಷಕರಿಗೆ ಸಮಾರೋಪ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಉಪನ್ಯಾಸ.

ನೃತ್ಯ – ಅಂತರರಾಷ್ಟ್ರೀಯ ಯುವ ಪ್ರತಿಭೆ ಶ್ರೀ. ನಿಧಾಘ ಕರುನಾಡು

ಶ್ರೀಮತಿ. ಶಾಲಿನಿ ಅವರಿಂದ ಒಂದು ಪುರಂದರ ಗೀತೆ

ಕಲಾವಿದರಾದ ಗಾನ ಗಂಧರ್ವ ಶ್ರೀ. ಪಿ ಎಸ್ ಕೃಷ್ಣಮೂರ್ತಿ,  ಶ್ರೀಮತಿ. ಮಂಗಳಂ ಕೃಷ್ಣಮೂರ್ತಿ ಮತ್ತು ಕುಮಾರಿ. ಕೀರ್ತನ ಕೃಷ್ಣಮೂರ್ತಿ ಅವರಿಂದ ಸಂಗೀತ ಕಾರ್ಯಕ್ರಮ 

ಜೊತೆಗೆ ಒಂದು ಸುಂದರ ಅನುಭವ… ನಮ್ಮ ಕಲಾವಿದರಾದ ಶ್ರೀ. ಪಿ ಎಸ್ ಕೃಷ್ಣಮೂರ್ತಿ ಅವರಿಂದ “ಪುರಂದರ ದಾಸರ” ಒಂದು ವಿಭಿನ್ನ ಸಂಗೀತ ನಾಟಕ.

ಬಹುಮುಖ ಪ್ರತಿಭೆಯ ಕೃಷ್ಣಮೂರ್ತಿ ಅವರು ಸಂಗೀತ ನಿರ್ದೇಶಕರು, ವಾಗ್ಗೇಯಕಾರರು, ನಾಟಕ ನಿರ್ದೇಶನ, ಕೊಳಲು, ಹಾರ್ಮೋನಿಯಂ, ಜೊತೆಗೆ ಪಿಯಾನೋದಲ್ಲಿ ಕರ್ನಾಟಕ ಸಂಗೀತ ನುಡಿಸಿದವರು.

After 11 days, our mega event will be coming to end with a unique and different experience on the 12th day.

International fame Dr. Aralumallige Parthasarathy will be delivering a lecture on the 12th day and all our viewers will be fortunate to listen to his lecture.

International Youth Talent Shri. Nidhaga Karunadu will be doing a dance performance for Purandara Geethe

Purandara Geethe by Smt. Shalini  

A melodious musical program of Purandara songs by Gaana Gandharva Sri. P S Krishnamurthy, Smt. Mangalam Krishnamurthy and Kumari. Keerthana Krishnamurthy 

Our viewers, on the final day, will be watching a beautiful musical concert and a unique musical drama by artist Sri. P S Krishnamurthy. He is one of the unique talented personalities who has worked as a music director, Vaggeyakara, Drama director; has played the flute, Harmonium, and Piano for Carnatic Music.

ನೇರ ಪ್ರಸಾರ ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ

Live on YouTube and Facebook

Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI APP: www.vividlipi.com/app

Details

Date:
March 5
Time:
4:30 pm - 6:30 pm IST
Cost:
Free
Event Categories:
,
Event Tags:
, , , ,
Watch

Organiser

Mooka Trust
Phone:
+91 9535015489
Email:
support@vividlipi.com
%d bloggers like this: