Loading Events

« All Events

ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ – ಹುಯಿಲಗೋಳ ನಾರಾಯಣರಾವ್

August 9 @ 6:00 pm - 7:30 pm IST

ವಿವಿಡ್ಲಿಪಿಯ ನೇರ ಪ್ರಸಾರ ಕಾರ್ಯಕ್ರಮ: ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ – ಹುಯಿಲಗೋಳ ನಾರಾಯಣರಾವ್
ದಿನಾಂಕ: ೯ ಆಗಸ್ಟ್ ೨೦೨೦
ಭಾರತೀಯ ಸಮಯ ಸಾಯಂಕಾಲ 6.00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ 1.30 PM ಪ್ರಾರಂಭ
ಮೂಕ ಟ್ರಸ್ಟ್ ಮತ್ತು ವಿವಿಡ್ಲಿಪಿ ಕಾರ್ಯಕ್ರಮ,
ಸಹಯೋಗ: ಹುಯಿಲಗೋಳ ನಾರಾಯಣರಾವ್ ವೇದಿಕೆ,  ಮನೋಹರ ಗ್ರಂಥ ಮಾಲಾ, ಯಾಜಿ ಪ್ರಕಾಶನ ಮತ್ತು ರೇಡಿಯೋ ಗಿರ್ಮಿಟ್

ಹುಯಿಲಗೋಳ ನಾರಾಯಣರಾವ್ ಎಂದ ಕೂಡಲೇ ನೆನಪಾಗುವುದು “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಕನ್ನಡ ನಾಡಗೀತೆ. ಸ್ವಾತಂತ್ರ ಹೋರಾಟಗಾರರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದ ವ್ಯಕ್ತಿತ್ವ ಇವರದು,

“ಮರೆಯಲಾಗದ ಸಾಹಿತ್ಯದ ವ್ಯಕ್ತಿತ್ವ” ಈ ಸರಣಿಯ ನೇರ ಪ್ರಸಾರದಲ್ಲಿ “ಹುಯಿಲಗೋಳ ನಾರಾಯಣರಾವ್” ಅವರ ಕುರಿತು ಶ್ರೀ. ಹರ್ಷ ಡಂಬಲ್ ಅವರು ಮಾತನಾಡುತ್ತಾರೆ.

Facebook Live: https://www.facebook.com/vividlipi/live
Youtube Live: https://www.youtube.com/vividlipi/live

 

Details

Date:
August 9
Time:
6:00 pm - 7:30 pm IST
Event Categories:
,
Event Tags:
, , , , , ,

Organiser

Mooka Trust
Phone:
+91 9535015489
Email:
support@vividlipi.com
Download VIVIDLIPI mobile app.
Download App
%d bloggers like this: