Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಜನಪದ ಜಗುಲಿ (ಈ-ಜಗುಲಿ ೩)

November 29, 2020 @ 2:30 pm - 4:30 pm IST

ಜನಪದ ಜಗುಲಿ (ಈ-ಜಗುಲಿ ೩)
ಅನಿವಾಸಿ ಬಳಗ, ಯು ಕೆ
ದಿನಾಂಕ: ೨೯ ನವೆಂಬರ್ ೨೦೨೦ – 29 November 2020
ಸಮಯ: ಭಾರತೀಯ ಸಮಯ ಸಾಯಂಕಾಲ ೮.೦೦ ಗಂಟೆಗೆ – 8.00 PM IST
ಯು ಕೆ ಸಮಯ ಮಧ್ಯಾಹ್ನ ೨.೩೦ ಗಂಟೆಗೆ – 2.30 PM GMT

KSSVV/ ಜನಪದ ಗೀತಗಳು Anivaasi UK ತಂಡ ಪ್ರಸ್ತುತ ಪಡಿಸುವ ವಿವಿಧ ಪ್ರಕಾರದ ಜನಪದ ಗೀತೆಗಳ ನೇರ ಪ್ರಸಾರ.
ಈ ಕಾರ್ಯಕ್ರಮದಲ್ಲಿ ಮೈಸೂರಿನ ಹೆಸರಾಂತ ಬಹುಮುಖ ಪ್ರತಿಭೆ ಗಾಯಕ, ನಟ,ವಾದಕ ದೇವಾನಂದವರಪ್ರಸಾದ ಅವರಿಂದ ಜನಪದ ಪ್ರೇಮಗೀತೆಗಳು, ದುಗ್ಗಾಲಮ್ಮನ ಪದ, ಧಾರೆ ಹಾಡು (ಶೋಭಾ ಸಾಗರ್), ಸೋಬಾನೆ,ಬಯಕಿ, ಬಾಣಂತಿ ಹಾಡುಗಳಲ್ಲದೆ ಲಾಲಿ ಹಾಡು, ಶಿಶುಪ್ರಾಸ, ಗೀಗೀ ಪದ ಇವುಗಳ ಸಂಭ್ರಮ. ಸುಪ್ರಸಿದ್ಧ ಮಕ್ಕಳ Infobells animation videos ಗೆ ದನಿಕೊಟ್ಟ ದೀಪಶ್ರೀ ಅವರ ಗಾಯನವೂ ಇದೆ.
ಜೊತೆಗೆ ಯುಕೆದ ಕಲಾವಿದರು.

ತಪ್ಪದೆ ಜೊತೆಗೂಡಿ:
https://www.facebook.com/vividlipi/live
https://www.youtube.com/vividlipi/live

Details

Date:
November 29, 2020
Time:
2:30 pm - 4:30 pm IST
Event Category:
Event Tags:
, , , ,

Organiser

Mooka Trust
Phone:
+91 9535015489
Email:
support@vividlipi.com