Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

Virtual Event
  • This event has passed.

ಪ್ರಕಟಣಾ ಪ್ರಪಂಚದ ಕಥೆಗಳು – ರಮೇಶ್ ಉಡುಪ, ಅನಂತ ಚಿನಿವಾರ್

April 10 @ 4:00 pm - 5:00 pm IST

Virtual Event
Free
ನವಕರ್ನಾಟಕ ಪ್ರಕಾಶನದ ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ, ರಮೇಶ್ ಉಡುಪ ಅವರೊಂದಿಗೆ ಲೇಖಕರು, ಪತ್ರಕರ್ತರು ಶ್ರೀ. ಅನಂತ ಚಿನಿವಾರ್ …ವಿವಿಡ್ಲಿಪಿ ನೇರ ಪ್ರಸಾರದಲ್ಲಿ
ನವಕರ್ನಾಟಕ ಪ್ರಕಾಶನಕ್ಕೆ ೬೦ ತುಂಬಿದ (೧೯೬೦-೨೦೨೦) ಸಂದರ್ಭದಲ್ಲಿ ಹಾಕಿಕೊಂಡ ಹಲವು ಯೋಜನೆಗಳಲ್ಲಿ ಇ-ಬುಕ್ ಪ್ರಕಟಣೆಯೂ ಒಂದು. ಕನ್ನಡದ ಸಾಹಿತ್ಯಕ, ಸಾಂಸ್ಕೃತಿಕ ಆಗುಹೋಗುಗಳನ್ನು ಜಗತ್ತಿನಾದ್ಯಂತ ಪಸರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ವಿವಿಡ್ಲಿಪಿ ಸಂಸ್ಥೆ ನವಕರ್ನಾಟಕ ಪ್ರಕಟಣೆಗಳ ಇ-ಬುಕ್ ಆವೃತ್ತಿಗಳನ್ನು ವಿತರಿಸಲು ಜೊತೆ ಕೈಜೋಡಿಸುತ್ತಿದ್ದಾರೆ.
ಈ ಬೆಸುಗೆಯ ನೆಪದಲ್ಲಿ ಒಂದು ಮಾತುಕತೆ.

Details

Date:
April 10
Time:
4:00 pm - 5:00 pm IST
Cost:
Free
Event Categories:
,
Event Tags:
, , , , , ,
View Event Website

Organiser

Mooka Trust
Phone:
+91 9535015489
Email:
support@vividlipi.com
%d bloggers like this: