Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

ಭಾವಾಸಂಗೀತ

November 3 @ 6:00 pm - 7:00 pm IST

ದಿನಾಂಕ: ನವೆಂಬರ್ ೩ , ೨೦೨೦(November 3, 2020)

ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ

ಯು ಕೆ ಸಮಯ 1.30 PM ಪ್ರಾರಂಭ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಶ್ರೀಮತಿ ರೇಖಾ ಹೆಗಡೆ ಅವರ ಭಾವಸಂಗೀತ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.

ಇವರಿಗೆ ಸಾತ್ ನೀಡುತ್ತಿರುವರು:
ಕವನಗಳ ಸ್ವರ ಸಂಯೋಜನೆ: ಖ್ಯಾತ ಸಿತಾರಾ ವಾದಕರಾದ ಪಂ. ಶ್ರೀನಿವಾಸ ಜೋಶಿ
ತಬಲಾದಲ್ಲಿ: ಶ್ರೀ ಪ್ರಲ್ಲಾದ ದೇಶಪಾಂಡೆ
ಹಾರ್ಮೋನಿಯಂದಲ್ಲಿ: ಶ್ರೀ ಬಸು ಹಿರೇಮಠ

https://www.facebook.com/vividlipi/live

https://www.youtube.com/vividlipi/live

Details

Date:
November 3
Time:
6:00 pm - 7:00 pm IST
Event Category:
Event Tags:
, , , ,

Organiser

Mooka Trust
Phone:
+91 9535015489
Email:
support@vividlipi.com