
ಕನ್ನಡ ಸಂಸ್ಕೃತ ಸಾಮರಸ್ಯ
November 4, 2020 @ 6:00 pm - 7:00 pm IST

ದಿನಾಂಕ: ನವೆಂಬರ್ ೪, ೨೦೨೦(November 4, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ 1.30 PM ಪ್ರಾರಂಭ
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಡಾ. ಶ್ರೀರಾಮ ಭಟ್ಟ ಅವರ ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಬೆಳೆದ ಮತ್ತು ಸಾಹಿತ್ಯ ಸಂಪತ್ತನ್ನು ಪಡೆದ ಬಗೆಯ ಕುರಿತು ಒಂದು ಕಿರುನೋಟ ಉಪನ್ಯಾಸ ಕಾರ್ಯಕ್ರಮದ ನೇರಪ್ರಸಾರವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.