
ಬೇಂದ್ರೆ ನೆನಪು
November 6, 2020 @ 6:00 pm - 7:00 pm IST

ದಿನಾಂಕ: ನವೆಂಬರ್ ೬, ೨೦೨೦(November 6, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
“ನಾಕುತಂತಿ” ಕವನ ಸಂಕಲನ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ದ. ರಾ. ಬೇಂದ್ರೆ ಅವರ ನೆನಪುಗಳನ್ನು ಏಕಪಾತ್ರಾಭಿನಯ ಮೂಲಕ ಶ್ರೀ ಅನಂತ ದೇಶಪಾಂಡೆ ಅವರಿಂದ ಮೂಡಿಬರಲಿರುವ ನೇರಪ್ರಸಾರದ ಕಾರ್ಯಕ್ರಮವನ್ನು ನಮ್ಮ ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
ಬೇಂದ್ರೆ ಕವನಗಳ ಗಾಯನವನ್ನು ಪ್ರಸ್ತುತಿಪಡಿಸುತ್ತಿರುವರು
ಶ್ರೀಮತಿ ರಶ್ಮಿ ದೇಶಪಾಂಡೆ
ಶ್ರೀಮತಿ ವಸಂತಾ ಕನವಳ್ಳಿ
ಶ್ರೀಮತಿ ಜ್ಯೋತಿ ಕುಲಕರ್ಣಿ
Facebook Live: https://www.facebook.com/vividlipi/live
YouTube live link: https://www.youtube.com/vividlipi/live
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ