Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಅಪರಾಧ ಮತ್ತು ಅಪರಾಧಿಗಳ ಜಗತ್ತು

November 10, 2020 @ 6:00 pm - 7:00 pm IST

ದಿನಾಂಕ: ನವೆಂಬರ್ ೧೦ , ೨೦೨೦  (November 10, 2020)
ಭಾರತೀಯ ಸಮಯ ಸಾಯಂಕಾಲ 6:00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ

ಅಪರಾಧ ಮತ್ತು ಅಪರಾಧಿಗಳ ಜಗತ್ತು ಕುರಿತು ಕಥೆಗಳ ಮೂಲಕ ಜನರಿಗೆ ತಲುಪಿಸಿರುವ ನಿವೃತ್ತ ಪೊಲೀಸ್ ಅಧಿಕಾರಿಯಾದ ಡಾ|| ಡಿ. ವಿ. ಗುರುಪ್ರಸಾದ್ ಅವರ ನೇರಪ್ರಸಾರದ ಕಾರ್ಯಕ್ರಮ ಮೂಡಿಬರಲಿದೆ.

ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವಿಕ್ಷೀಸಬಹುದು.

ನಮ್ಮೊಡನೆ:

ಡಾ|| ಡಿ. ವಿ. ಗುರುಪ್ರಸಾದ್

Facebook Live: https://www.facebook.com/vividlipi/live

YouTube live link: https://www.youtube.com/vividlipi/live

ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

Details

Date:
November 10, 2020
Time:
6:00 pm - 7:00 pm IST
Event Category:
Event Tags:
, , , ,

Organiser

Mooka Trust
Phone:
+91 9535015489
Email:
support@vividlipi.com