
ಕವಿಯೊಂದಿಗೆ ಕವಿ
November 13, 2020 @ 6:00 pm - 7:00 pm IST

ಕವಿಯೊಂದಿಗೆ ಕವಿ
ದಿನಾಂಕ: ನವೆಂಬರ್ ೧೩, ೨೦೨೦(November 13, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
ಕನ್ನಡದ ಪ್ರಸಿದ್ಧ ಕವಿಗಳ ಕವನಗಳ ವಾಚನ ಕಾರ್ಯಕ್ರಮ
ಪಾಲ್ಗೊಳ್ಳುತ್ತಿರುವ ವರು
ಅಶ್ವಿನಿ ಕಾಶಿಕರ, ಅಜಿತ ಕಾಶಿಕರ, ವಿಜಯ ಇನಾಮದಾರ,
ಸುನೀಲ ಅಗಡಿ, ಅಂಜಲಿ ಇಟ್ನಾಳ, ಉಮಾ ಭಾತಖಂಡೆ,
ಸವಿತಾ ಇನಾಮದಾರ, ಭಾಗ್ಯಶ್ರೀ ಜೋಶಿ, ಸೀಮಾ ಕುಲಕರ್ಣಿ,
ಸರೋಜಿನಿ ಪಡಸಲಗಿ, ಮಾಲತಿ ಮುದಕವಿ, ರಜನಿ ಕುಲಕರ್ಣಿ,
ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
Facebook Live: https://www.facebook.com/vividlipi/live
YouTube live link: https://www.youtube.com/vividlipi/live
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ