Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣ

November 14 @ 6:00 pm - 7:00 pm IST

ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣ

ದಿನಾಂಕ: ನವೆಂಬರ್ ೧೪ , ೨೦೨೦(November 14, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ

ಧಾರವಾಡದ ಬಾಲಬಳಗ ಶಾಲಾ ಶಿಕ್ಷಕರಿಂದ “ಮಕ್ಕಳ ಬೆಳವಣಿಗೆ ಮತ್ತು ಶಿಕ್ಷಣ” ಹಾಗೂ ಮಕ್ಕಳ ಅಭಿರುಚಿ ಕಾರ್ಯಕ್ರಮ ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.

Facebook Live: https://www.facebook.com/vividlipi/live

YouTube live link: https://www.youtube.com/vividlipi/live

ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

 

Details

Date:
November 14
Time:
6:00 pm - 7:00 pm IST
Event Category:
Event Tags:
, , ,

Organiser

Mooka Trust
Phone:
+91 9535015489
Email:
support@vividlipi.com