Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

ನಿಮಿತ್ತ ನಾಟಕ

November 8 @ 6:00 pm - 7:00 pm IST

ನಾಟಕ: ನಿಮಿತ್ತ

ದಿನಾಂಕ: ನವೆಂಬರ್ ೮, ೨೦೨೦(November 8, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ

ಅಭಿನಯ ಭಾರತಿ, ಧಾರವಾಡ ಪ್ರಸುತಪಡಿಸುತ್ತಿರುವ “ನಿಮಿತ್ತ” ನಾಟಕ.

ನಿರ್ದೇಶನ: ಶ್ರೀಪತಿ ಮಂಜನಬೈಲು.

ಕತೆ: ಜಯಂತ ಕಾಯ್ಕಿಣಿ.

ರಂಗರೂಪ: ಶಿರೀಷ ಜೋಶಿ.

ಭಾರತೀಯರಿಗೆ ಹಾಗೂ ವಿದೇಶದ ಎಲ್ಲ ವೀಕ್ಷಕರಿಗಾಗಿ ಮೂಡಿಬರಳಿರುವ ನೇರಪ್ರಸಾರದ ಕಾರ್ಯಕ್ರಮವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವಿಕ್ಷೀಸಬಹುದು.

Facebook Live: https://www.facebook.com/vividlipi/live

YouTube live link: https://www.youtube.com/vividlipi/live

ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ

Details

Date:
November 8
Time:
6:00 pm - 7:00 pm IST
Event Category:
Event Tags:
, , , ,

Organiser

Mooka Trust
Phone:
+91 9535015489
Email:
support@vividlipi.com