
ಶಂಕರ್ ನಾಗ್ ಸವಿನೆನಪು
November 9, 2020 @ 6:00 pm - 7:00 pm IST

ಶಂಕರ್ ನಾಗ್ ಸವಿನೆನಪು
ದಿನಾಂಕ: ನವೆಂಬರ್ ೯ , ೨೦೨೦(November 9, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
ನಮ್ಮೊಡನೆ: ಶಶಿಧರ್ ನರೇಂದ್ರ
ಶಂಕರ್ನಾಗ್ (ಶಂಕರ್ ನಾಗರಕಟ್ಟೆ ), ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕ. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ “ಮಾಲ್ಗುಡಿ ಡೇಸ್” ಸರಣಿ ನಿರ್ದೇಶಿಸಿ ಮತ್ತು ನಟಿಸಿದ್ದಾರೆ.
ಶಶಿಧರ್ ನರೇಂದ್ರ ಅವರಿಂದ ಶಂಕರ್ ನಾಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸವಿನೆನಪುಗಳ ಕಿರು ಚಿತ್ರ ಮೂಡಿಬರಲಿದೆ.
ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
Facebook Live: https://www.facebook.com/vividlipi/live
YouTube live link: https://www.youtube.com/vividlipi/live
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ