
ಡಾ ಗಿರಡ್ಡಿ ಗೋವಿಂದರಾಜ
November 19, 2020 @ 6:00 pm - 7:00 pm IST

ಡಾ ಗಿರಡ್ಡಿ ಗೋವಿಂದರಾಜ ಅವರ ಒಂದು ಸಾಂಸ್ಕೃತಿಕ ನೆನಪು
ದಿನಾಂಕ: ನವೆಂಬರ್ ೧೯, ೨೦೨೦(November 19, 2020)
ಭಾರತೀಯ ಸಮಯ ಸಾಯಂಕಾಲ 6:00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
ಧಾರವಾಡ ಸಾಹಿತ್ಯ ಸಂಭ್ರಮ ೨೦೧೯ ರಲ್ಲಿ ನಡೆದ ಗೋಷ್ಠಿಯ ಪ್ರಸಾರ
ಭಾಗವಹಿಸುತ್ತಿರುವವರು:
ಎಮ್. ಜಿ. ಹೆಗಡೆ
ಏನ್. ಎಸ್ . ಗುಂಡೂರ
ಸಿ. ಏನ್. ರಾಮಚಂದ್ರನ್
ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
Facebook Live: https://www.facebook.com/vividlipi/live
YouTube live link: https://www.youtube.com/vividlipi/live
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ