
ಅಭಿನಯ ಭಾರತಿ ಮಧುರ ವರ್ಷಗಳು
November 21, 2020 @ 6:00 pm - 7:00 pm IST

ಅಭಿನಯ ಭಾರತಿ ಮಧುರ ವರ್ಷಗಳು
ದಿನಾಂಕ: ನವೆಂಬರ್ ೨೧, ೨೦೨೦(November 21, 2020)
ಭಾರತೀಯ ಸಮಯ ಸಾಯಂಕಾಲ 6:00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ: 12.30 PM ಪ್ರಾರಂಭ
ಕನ್ನಡ ರಂಗಭೂಮಿಯ ಚಟುವಟಿಕೆಯನ್ನು ಮಾಡುತ್ತ, ಉತ್ತರ ಕರ್ನಾಟಕದ ಜನಮಾನಸದಲ್ಲಿ ಅಚ್ಚಳಿಯದೆ ಮೂಡಿರುವಂತಹ, ಪ್ರತಿಭೆಗಳನ್ನು ಹುಟ್ಟುಹಾಕಿರುವಂತಹ ಸಂಸ್ಥೆ “ಅಭಿನಯಭಾರತಿ”. ಇದರ ೪೦ ವರ್ಷಗಳ ಪಯಣದ ಕುರಿತ ಮಾತುಗಳು.
ಮಾತನಾಡುವವರು : ಶ್ರೀ. ಅರವಿಂದ ಕುಲಕರ್ಣಿ
ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವೀಕ್ಷಿಸಬಹುದು.
Facebook Live: https://www.facebook.com/vividlipi/live
YouTube live link: https://www.youtube.com/vividlipi/live
ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ
ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ
ಮೂಕ ಟ್ರಸ್ಟ್, ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ಕಾರ್ಯಕ್ರಮ